ಸಾರಾಂಶ

"ಪ್ರವಾಹದ ಮಧ್ಯೆ ಸಿಕ್ಕಿಕೊಂಡ ಮನುಷ್ಯ ಹುಲ್ಲಿನ ಕಡ್ಡಿ ಸಿಕ್ಕಿದಾಗ್ಲೂ ಬದುಕುವ ಕನಸು ಕಾಣ್ತಾನೆ. ಛಲ ಮೂಡುತ್ತೆ. ಆತ್ಮವಿಶ್ವಾಸ ಅವನನ್ನು ಮುನ್ನುಗ್ಗುವಂತೆ ಮಾಡುತ್ತೆ. ಕಡೆಗೆ ಪಾರಾಗ್ತಾನೆ. ಹುಲ್ಲುಕಡ್ಡಿಗೆ ನೆರವಾಗೋ ಸಾಮ್ಯರ್ಥವಿಲ್ಲದಿದ್ದರೂ ಭರವಸೆ ಮೂಡಿಸುತ್ತವೆ. ಇದೊಂದು ಅದ್ಭುತವಾದ ಸತಯ. ಸಿಕ್ಕಿದ್ದು ಹುಲ್ಲುಕಡಿಯೆಂದು ನಿರ್ಲಕ್ಷ್ಯವಹಿಸಿದರೇ, ಪ್ರವಾಹ ನಿಶ್ಚಿಂತೆಯಿಂದ ಆ ಮನುಷ್ಯನನ್ನು ತನ್ನ ಗರ್ಭದಲ್ಲಿ ಅಡಗಿಸಿಕೊಂಡು ಬಿಡುತ್ತೆ.
ಮೇಲಿನ ಮಾತುಗಳನ್ನು ಭಾನು ಟೈಕ್ಸ್ಟೈಲ್ಸ್ನ ಓನರ್ ಫಣೀಂದ್ರ ಹೇಳಿದ್ದು ಒಂದು ಕಠಿಣವಾದ ಸಂದರ್ಭದಲ್ಲಿ ಇದು ನೂರಕ್ಕೆ ನೂರರಷ್ಟು ಸತ್ಯ.

ಸುಮಧುರ ಸಂಗಮ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1988
ರಕ್ಷಾಪುಟ:
ಪ.ಸ. ಕುಮಾರ್
ಪುಟಗಳು:
168
ಬೆಲೆ:
100 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು