ಸಾರಾಂಶ

'ಬದುಕಿನಲ್ಲಿ ನಟನೆಯನ್ನು ಬದುಕಾಗಿ
ಮಾಡಿಕೊಳ್ಳುವವರು ಕೆಲವರು; ಆದರೆ
ಬದುಕನ್ನ ನಟನೆಯನ್ನಾಗಿ
ಮಾಡಿಕೊಂಡವರು ಎಷ್ಟೋ ಜನ'
ಇದು ಖ್ಯಾತ ಮನಶಾಸ್ತ್ರಜ್ಞರ ವಿಶ್ಲೇಷಣೆ.
ಕಾಲ ಪ್ರವಾಹದಲ್ಲಿ ಮನುಷ್ಯ
ಸಿಕ್ಕಿಕೊಂಡಾಗ
ಎಲ್ಲಿಂದ.......ಎಲ್ಲಿಗೋ?
ಇಲ್ಲಿ ಆಸೆ ಆಕಾಂಕ್ಷೆಗಳು ಭಸ್ಮವಾಗಿ
ಬದುಕು ಬೇರೆಯವರಿಗೆ ಮೀಸಲಾಗಿ
ಬಿಡುತ್ತೆ.
ಇಂಥ ಜೀವನಕ್ಕೆ ಶ್ರೀ ವಾಸ್ತವ ಅವರು
ತಮ್ಮನ್ನು ಒಪ್ಪಿಸಿಕೊಂಡರೂ,
ಕೊನೆಯಲ್ಲಿ ತೆಗೆದುಕೊಂಡ ನಿರ್ಧಾರ
ಕೆಲವರಿಗೆ ಶಿಕ್ಷೆ.

ಸ್ವಪ್ನ ಸಂಭ್ರಮ
ಲೇಖಕರು:
ಸಾಯಿಸುತೆ
ಪ್ರಕಾರ:
ಕಥೆ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1988
ರಕ್ಷಾಪುಟ:
---
ಪುಟಗಳು:
170
ಬೆಲೆ:
100 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು