ಸಾಮಾಜಿಕ ಸಂಬಂಧಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಹಿರಿಯರು ಕೆಲವು ನೈತಿಕ ನಿಬಂಧನೆಗಳನ್ನು ಹಾಕಿದ್ದಾರೆ.
'ನಾತಿ ಚರಾಮಿ' ಇದೊಂದು ಮುಖ್ಯವಾದ ನಿಬಂಧನೆ. ಎಲ್ಲೋ ಒಂದು ಕಡೆ ಎಡವಬೇಕಾಗುತ್ತದೆ. ಆಗ ಕೂಡ
ವಿವೇಕವನ್ನು ಕಳೆದುಕೊಳ್ಳದೇ ನೈಪುಣ್ಯತೆಯಿಂದ ಸಾಮಾಜಿಕ ನ್ಯಾಯವನ್ನು ಗೌರವಿಸಬೇಕಾಗುತ್ತದೆ. ಕೆಲವೊಮ್ಮೆ ದ್ವಂದ್ವ ಪ್ರವೃತ್ತಿ ಅನೇಕ ಸಂಕಷ್ಟಗಳಿಗೆ ದೂಡುತ್ತದೆ.