ಅಯಂ ನಿಜಃ ಪರೋವೇತಿ ಗಣನಾಂ ಲಘಜೇತನಾಂ!
ಉದಾರ ಚರಿತಾನಾಂತು ವಸುಧೈವ ಕುಟುಂಬಕಮ್ ||
ಪೂರ್ವಜರು ಹೊಂದಿದ್ದ
ವಿಶ್ವಮಾನವ ದೃಷ್ಟಿ ಅಂತರಂಗದಲ್ಲಿ
ನೆಲೆಸಬೇಕಾದ ಮಾತು, ಜಗತ್ತು
ಒಂದು ಕುಟುಂಬ ಹೇಗೆ
ಅರ್ಥೈಯಿಸಿದರೂ ಮಾನವ ಕುಲದ
ಬೇರೊಂದೆ. ಬಿಳಲುಗಳು ಅನೇಕ
ರೆಂಬೆ, ಕೊಂಬೆಗಳು ನೂರಾರು
ಸೃಷ್ಟಿಯ ಮೂಲ ಉದ್ದೇಶವೇ ಇದು.