ಸಾರಾಂಶ

ಅನುರಾಧ ವೀಣೆ ಹಿಡಿದು ಕುಳಿತಳು. ಏನು ನುಡಿಸಲೀ., ಏನು ಹಾಡಲಿ ಎಂದು ಯೋಚಿಸಿದಳು. ಅಣ್ಣ ರಘುವಿಗೆ ಬಹಳ ಇಷ್ಟವಾದ ದಾಸರ ಕೃತಿ ಈ ಪರಿಯ ಸೊಬಗು ಇನ್ನಾವ ದೇವರೊಳು ಕಾಣೆ, ಕಲ್ಯಾಣ ರಾಗದ ದೇವರನಾಮ. ವೀಣೆಯ ನುಡಿತಕ್ಕೆ ದನಿಗೂಡಿಸಿ ಮಧುರವಾಗಿ ಹಾಡಿದಳು. ಶಶಿಧರ ಎದುರಿಗೆ ಕೂತು ನಸುನಗು ಬೀರುತ್ತಿದ್ದ. ಆ ನಗುವಿನ ಭಾವ ಅನುರಾಧಳಿಗೆ ಹೊಳೆಯಿತು. ಬಹು ಕಾಲದಿಂದ ದೂರವಿದ್ದ ಎರಡು ಪ್ರೇಮಮಯ ಹೃದಯಗಳು ಒಂದಾಗಲು ಹವಣಿಸುತ್ತಿತ್ತು.

ವಿವಾಹ ಬಂಧನ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಕ್ರೌನ್
ಮುದ್ರಣ:
1977
ರಕ್ಷಾಪುಟ:
---
ಪುಟಗಳು:
186
ಬೆಲೆ:
110 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು