ನಮ್ಮ ಬಗ್ಗೆ

ಅವರು ನಮ್ಮ ಮಕ್ಕಳಿಗೆ ನಾವೇ ನಮ್ಮ ಮೌಢ್ಯದಿಂದ ಹೇಗೆ ವಿಷ ತಿನ್ನಿಸುತ್ತಿದ್ದೇವೆ ಅನ್ನುವುದನ್ನು ಬಹಳ ಸೊಗಸಾಗಿ ವಿವರಿಸಿದ್ದಾರೆ. ನಮ್ಮ ತಾಯಂದಿರು ಬಹಳ ಹೆಮ್ಮೆಯಿಂದ ತಮ್ಮ ಮಕ್ಕಳಿಗೆ ತಿನ್ನಿಸುವ ಡಬ್ಬದ ಆಹಾರಗಳು ಹೇಗೆ ರಾಸಾಯನಿಕಮಯವಾಗಿದ್ದು ಮಕ್ಕಳಿಗೆ ಅಪಾಯಕಾರಿ ಅನ್ನುವುದನ್ನು ಒಬ್ಬ ವೈದ್ಯೆ ಯಾವುದೇ ಮರ್ಜಿಗೆ ಒಳಗಾಗದೆ ಮುಕ್ತವಾಗಿ ಹೇಳಿರುವುದನ್ನು ಎಷ್ಟು ಹೊಗಳಿದರೂ ಸಾಲದು. ಬಾಳೆಯ ಕುರಿತ ಎರಡು ಲೇಖನಗಳಲ್ಲಿ ಸಾವಯವ ಬಾಳೆ ಬೇಸಾಯದ ಪರಿಪೂರ್ಣ ಮಾಹಿತಿ ಸಿಕ್ಕಿತು. ಬಾಳೆ ಬೆಳೆಗಾರನಾದ ನಾನು ಬಾಳೆಗೆ ತುಂಬಾ ನೀರು ಬೇಕು ಎಂಬ ನಂಬಿಕೆಯಿಂದಲೇ ಮಾಡುತ್ತಿದ್ದೆ. ಇಷ್ಟು ಕಡಿಮೆ ನೀರಿನಲ್ಲಿ ಬಾಳೆ ಬೆಳೆಯಬಹುದು ಎನ್ನುವುದು ನನ್ನ ಕಣ್ಣು ತೆರೆಸಿದೆ. ಸೋಮನಾಥರೆಡ್ಡಿ ಅವರ ಮಳೆಯಾಶ್ರಿತ ಸಾವಯವ ಬೇಸಾಯ ಬಹಳ ಚನ್ನಾಗಿದೆ. ನಮ್ಮ ಪ್ರದೇಶಕ್ಕೂ ಂಥ ಲೇಖನಗಳು ಕಣ್ಣು ತೆರೆಸುತ್ತವೆ. ಸಹಜ ಸಾಗುವಳಿ ಪತ್ರಿಕೆಯು ಕುಲಾಂತರಿ ಬೆಳೆಗಳು, ಎಫ್‌ಡಿಐ ಇನ್ನೂ ಮುಂತಾದ ವಿಚಾರಗಳಲ್ಲಿ ಸ್ಪಷ್ಟ ನಿಲುವು ತೆಗೆದುಕೊಂಡು ಓದುಗರಿಗೆ ವಿಚಾರಗಳನ್ನು ತಿಳಿಸುತ್ತಿರುವುದು, ಈ ವಿಚಾರದ ಆಂದೋಲನಗಳಿಗೆ ಮುಂದಾಳತ್ವ ನೀಡುತ್ತಿರುವುದು ನಮಗೆ ತುಂಬಾ ಕುಷಿ ಕೊಡುತ್ತದೆ.

೨೫ ವರುಷಗಳಿಂದ ಪುಸ್ತಕ ಪ್ರಕಟಣೆ

ಎಲ್ಲ ರೀತಿಯ ಕೃತಿಗಳು

ಸಂಪರ್ಕಿಸಿ
ವಸಂತ ಪ್ರಕಾಶನ
360, 10/B ಮೇನ್
ಜಯನಗರ 3ನೇ ಬ್ಲಾಕ್
ಬೆಂಗಳೂರು - 11
ಫೋನ್: 9986020852