
ಸಾಹಿತ್ಯ ಅಕಾಡೆಮಿ ಪ್ರಶಸ್ತಿ 2025: ಸಾಹಿತ್ಯದ ಸಾರ್ಥಕ ಸಾಧನೆಗೆ ಅಮರೇಶ್ ನುಗಡೋಣಿ ಅವರಿಗೆ ಅಭಿನಂದನೆಗಳು
ಕಥೆಗಳು ಕೇವಲ ಸಾಹಿತ್ಯಕ್ಕೆ ಸೀಮಿತವಾಗದೆ ಅವು ಸಮಾಜದ ಮೌನ ಸ್ವರಗಳಿಗೆ ಧ್ವನಿಯಾಗಿವೆ. ಸಮಾಜದ ವಾಸ್ತವಿಕತೆಗೆ ಸಾಹಿತ್ಯದ ರೂಪ ನೀಡಿದ ಖ್ಯಾತ ಕಥೆಗಾರ ಅಮರೇಶ್ ನುಗಡೋಣಿ ಅವರಿಗೆ 2025 ನೇ ಸಾಲಿನ ಪ್ರತಿಷ್ಠಿತ ಸಾಹಿತ್ಯ ಅಕಾಡೆಮಿ







