ಕರಗಿದ ಕಾರ್ಮೋಡ
Karagida Karmoda

₹105.00

Shop Now:
Buy on AmazonBuy on MeeshoBuy on Flipkart

Author: Saisuthe

 

ಅಂತರ್ಜಾತಿಯ ವಿವಾಹಗಳು ಇಂದಿನ ಸಮಾಜದಲ್ಲಿ ತೀರಾ ಸಾಮಾನ್ಯ. ಹಟಕ್ಕೆ ಬಿದ್ದು ಮದುವೆಯಾಗುವುದು ಮುಖ್ಯವಲ್ಲ. ವೈವಾಹಿಕ ಸಂಬಂಧವನ್ನು ಉಳಿಸಿಕೊಳ್ಳುವುದು ಮುಖ್ಯ ಎಂಬ ಕಥಾವಸ್ತುವನ್ನು ಆಧರಿಸಿ ಸಾಯಿಸುತೆಯವರು ರಚಿಸಿದ ಕಾದಂಬರಿ ‘ಕರಗಿದ ಕಾರ್ಮೋಡ’.

ಬ್ರಾಹ್ಮಣರ ಸಮುದಾಯಕ್ಕೆ ಸೇರಿದ ವೇಣು ಮದುವೆಯಾದದ್ದು ಮಾಂಸಾಹಾರ ಸೇವಿಸುವ ಕುಟುಂಬಕ್ಕೆ ಸೇರಿದ ಮೀರಾಳನ್ನು. ಸಹಜವಾಗಿಯೇ ವೇಣು ತಂದೆ ತಾಯಿಯರಿಂದ ಪ್ರತ್ಯೇಕವಾಗಿ ಬದುಕಬೇಕಾಗುತ್ತದೆ. ಮೀರಾಳ ಸಿರಿವಂತ ತಂದೆ ಇವರನ್ನು ಬೆಂಬಲಿಸಿ ಎಲ್ಲಾ ಸೌಕರ್ಯಗಳನ್ನು ಮಾಡಿಕೊಡುತ್ತಾರೆ. ಆದರೆ ಮದುವೆಯ ಸಹಜ ಫಲವಾದ ಸಂತಾನಭಾಗ್ಯದಿಂದ ಮೀರಾ ವಂಚಿತಳಾಗುತ್ತಾಳೆ. ಗರ್ಭಪಾತವಾಗಿ ಆರೋಗ್ಯ ಕೆಡುತ್ತದೆ.

ಕಾದಂಬರಿಯ ಇನ್ನೊಂದು ಟ್ರ್ಯಾಕ್‌ನಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಕಲ್ಪನಾ ತನ್ನ ಅಣ್ಣನ ಗೆಳೆಯ ನಾಯ್ಡು ಸಮುದಾಯಕ್ಕೆ ಸೇರಿದ ಉಪನ್ಯಾಸಕನನ್ನು ವೆಯಾಗುತ್ತಾಳೆ. ಇಲ್ಲಿ ಹುಡುಗಿಯ ಕಡೆಯವರಿಂದ ವಿರೋಧ ಮತ್ತು ಹುಡುಗನ ಕಡೆಯವರಿಂದ ಬೆಂಬಲ. ಪರಸ್ಪರ ವಿರುದ್ಧವಾಗಿರುವ ಎರಡು ಜೋಡಿಗಳ ಬದುಕಿನಲ್ಲಿ ಎದ್ದ ಕಾರ್ಮೋಡವೇನು? ಅದು ಕರಗಿದ್ದು ಹೇಗೆ? ಉತ್ತರಕ್ಕಾಗಿ ಓದಿ ‘ಕರಗಿದ ಕಾರ್ಮೋಡ’.

Description

Karagida Karmoda is a thought-provoking Kannada novel by Saisuthe that explores inter-caste marriage, marital relationships, family expectations, and the challenges of sustaining a marriage. The novel highlights an important idea: marriage is not merely about fighting for the relationship but about understanding, adapting, and preserving it with mutual respect.

Venu, from a Brahmin family, marries Meera, who comes from a non-vegetarian family. Their marriage creates distance between Venu and his parents, while Meera’s wealthy father supports the couple and provides them with comfort. However, their married life faces another challenge when Meera suffers a miscarriage and struggles with her health and the possibility of motherhood.

In another parallel storyline, Kalpana, a Brahmin woman, marries a lecturer from the Naidu community who is her brother’s friend. Unlike Venu and Meera’s experience, the girl’s family opposes the marriage while the groom’s family supports it.

Through these two contrasting relationships, Karagida Karmoda explores the emotional challenges that arise after marriage and how couples overcome the difficult situations that cloud their lives.

A meaningful choice for readers interested in Kannada novels, family novels, social novels, romantic Kannada literature, marriage stories, relationship based fiction, and Saisuthe novels from Vasantha Prakashana.

Reviews

There are no reviews yet.

Be the first to review “ಕರಗಿದ ಕಾರ್ಮೋಡ
Karagida Karmoda”

Your email address will not be published. Required fields are marked *