ಧ್ಯೇಯ
Dhyeya

₹240.00

Author: Yandamuri Veerendranath

 

ಅವಳ ತಾಯಿ ಅವಳ ಮೇಲೆ ವ್ಯಾಪಾರ ಮಾಡಬೇಕೆಂದಿದ್ದಳು. ಅವಳ ಗಂಡ ಅವಳನ್ನು ಅಡವಿಟ್ಟು ಹಣ ಸಂಪಾದಿಸಬೇಕೆಂದಿದ್ದ. ಅವಳ ಪ್ರಿಯಕರ ಅವಳನ್ನು ಮರೆಯಲಾರದೆ, ಮನೆಯನ್ನು ನರಕವಾಗಿಸಿಕೊಂಡು, ಪರೋಕ್ಷವಾಗಿ ಅವಳಿಗೆ ನೋವನ್ನು ಕೊಡಲು ಪ್ರಾರಂಭಿಸಿದ.

ಹಳ್ಳಿ-ಹಳ್ಳಿಯೆಲ್ಲಾ ಅವಳತ್ತ ಪರಿಹಾಸ್ಯದಿಂದ ನೋಡುತ್ತಿತ್ತು. ಆದರೂ ಅವಳು ಗೋದಾವರಿಯಂತೆ ಸಣ್ಣಗೆ ಹರಿಯಲು ಪ್ರಾರಂಭಿಸಿ ಅಡ್ಡ ಬಂದ ಪರ್ವತಗಳನ್ನು ಸುತ್ತಿಕೊಂಡು ಜೀವನದಿಯಾಗಿ ಅಣೆಕಟ್ಟು ಹಾಕಿದವನಿಗೇ ಸಹನೆಯಿಂದ ಕಿರುನಗುತ್ತಾ ಅನ್ನವಿಟ್ಟ ಗೋದಾವರಿಯಂತೆ ವಿಜಯದ ಸಾಗರದಲ್ಲಿ ಸಂಗಮಿಸಿತು.

ಪ್ರತಿ ಪುರುಷನ ವಿಜಯದ ಹಿಂದೆ ಒಬ್ಬ ಸ್ತ್ರೀ ಇರುತ್ತಾಳೆ. ಆ ಸ್ತ್ರೀ ಪ್ರೇಯಸಿಯಾದರೆ ವಿಜಯ ಯೌವನದಿಂದ ಪ್ರಾರಂಭವಾಗುತ್ತದೆ. ತಾಯಿಯಾದರೆ ಬಾಲ್ಯದಿಂದಲೇ ಮೊದಲಾಗುತ್ತದೆ.

ಸರಳಾ, ಆನಂದ್ ಮತ್ತು ಗೋಪಿ ಚಂದ್ ಕಥೆ.

ಅವರವರ ದೃಷ್ಟಿಕೋನದಲ್ಲಿ ಅವರುಗಳು ಕಥೆ ಹೇಳುವಾಗ ಅವರ ವಾದವೇ ಸರಿಯೆಂದು ಓದುಗರಿಗೆ ಅನ್ನಿಸುವಂತೆ ಮಾಡುವ ವಿಶಿಷ್ಟ ಕಥೆ. ಗೋದಾವರಿ ನದಿಯೂ ಮುಖ್ಯಪಾತ್ರ ವಹಿಸುವ ಕಾದಂಬರಿ.

Description

This compelling Kannada novel tells the story of Sarala, Anand, and Gopichand, exploring relationships, social expectations, sacrifice, and the different ways people understand success and suffering. Sarala faces exploitation and rejection from those around her, yet she continues her journey with remarkable patience, strength, and determination. Like the Godavari River, she moves forward despite obstacles, eventually finding her own path towards triumph.

The novel presents an interesting narrative in which Sarala, Anand, and Gopichand share their perspectives, making each character’s argument appear convincing to the reader. The Godavari River also takes on an important role in the story, adding a distinctive dimension to the narrative.

With its exploration of women’s strength, relationships, social challenges, and human emotions, this is an engaging choice for readers interested in Kannada novels, women-centric Kannada literature, and contemporary fiction. A noteworthy addition to a collection of Kannada books from Vasantha Prakashana.

Reviews

There are no reviews yet.

Be the first to review “ಧ್ಯೇಯ
Dhyeya”

Your email address will not be published. Required fields are marked *