ಗಿರಿಧರ
Giridhara

₹104.00

Author: Saisuthe

 

ತನ್ನ ಸಮಸ್ಯೆಗಳಿಗೆ ಬಡತನವನ್ನು ದೂರದೇ, ಕರ್ತವ್ಯಗಳನ್ನು ನಿಭಾಯಿಸುವವನ ಬದುಕು ಎಷ್ಟು ಸುಂದರ ಎಂಬುದನ್ನು ತೆರೆದಿಡುತ್ತ ಕಾದಂಬರಿ ಆರಂಭವಾಗುತ್ತದೆ. ಬಡತನದಲ್ಲಿ ಬದುಕಿದ ಗಿರಿಧರ ಎಸ್‍ಎಸ್‍ಎಲ್‍ಸಿ ಬಳಿಕ ಮುಂದಿನ ವಿದ್ಯಾಭ್ಯಾಸಕ್ಕೆ ನೂರೆಂಟು ಸವಾಲುಗಳನ್ನು ನಿಭಾಯಿಸಬೇಕಾಗುತ್ತದೆ. ಅದೇ ವೇಳೆಗೆ ತಂಗಿಯ ಮದುವೆ ಮಾಡಬೇಕಾದ ಜವಾಬ್ದಾರಿಯೂ ಆತನ ಹೆಗಲೇರುತ್ತದೆ. ಸಂಬಂಧ ಬೆಳೆಸಲು ಮುಂದಾಗಿರುವ ವರನಲ್ಲಿರುವ ಒಂದೇ ಒಂದು ನ್ಯೂನತೆಯನ್ನು ಪರಿಗಣಿಸಬೇಕೆ? ಅಥವಾ ಒಟ್ಟು ವ್ಯಕ್ತಿತ್ವವನ್ನು ಪರಿಗಣಿಸಬೇಕೆ? ತಂಗಿಯ ಮನಸ್ಸಿನಲ್ಲಿ ಏನಿದೆ?

ಹಣ ಮನುಷ್ಯನ ವ್ಯಕ್ತಿತ್ವ ಬದಲಿಸುತ್ತದಾ? ತನಗೆ ಇಷ್ಟವಾದ ವೃತ್ತಿಯನ್ನು ಹೊಂದುವುದರಿಂದ ಸಿಗುವ ಸಂತೃಪ್ತಿ ಏನು? ಸಿರಿವಂತರಾದರೂ ಹೃದಯವಂತರಾದವರು ಮತ್ತು ಸಿರಿತನದ ಮದದಿಂದ ಹೃದಯ ಶ್ರೀಮಂತಿಕೆಯನ್ನು ಕಳೆದುಕೊಂಡವರು… ಇತ್ಯಾದಿ ಪಾತ್ರಗಳ ಅಂತರಂಗಕ್ಕೆ ಕನ್ನಡಿ ಹಿಡಿಯುತ್ತ ಓದುಗರ ಹೃದಯಕ್ಕೆ ಲಗ್ಗೆಹಾಕುವ ಕಾದಂಬರಿ ‘ಗಿರಿಧರ’. ಹೆಣ್ಣಿನ ಅಸಹಾಯಕತೆ, ಮಾಡದ ತಪ್ಪಿಗೆ ಬಲಿಪಶುವಾಗಬೇಕಾದ ಅನಿವಾರ್ಯತೆ, ಪುರುಷಪ್ರಧಾನ ಸಮಾಜದ ನಿರ್ಧಯತೆ… ಇತ್ಯಾದಿಗಳನ್ನು ಚೆನ್ನಾಗಿ ಚಿತ್ರಿಸಿದ ಕಾದಂಬರಿಯು ಮಗು ತನ್ನ ತಂದೆಯನ್ನು ತಾನು ಆಯ್ಕೆ ಮಾಡಿಕೊಳ್ಳುವ ವಿಚಿತ್ರಕ್ಕೆ ಸಾಕ್ಷಿಯಾಗುತ್ತದೆ. ಒಟ್ಟಿನಲ್ಲಿ ಸಹೃದಯರ ಮನಸ್ಸಿಗೆ ಮುದ ನೀಡುವ ಕಾದಂಬರಿ ಇದು.

Description

Giridhara is a compelling Kannada novel by Saisuthe that beautifully explores poverty, family responsibility, love, human values, and the choices that shape a person’s life. The story follows Giridhara, who faces numerous challenges in pursuing higher education after SSLC while also shouldering the responsibility of arranging his sister’s marriage. His journey raises important questions about relationships, character, money, career choices, and true happiness.

The novel also examines whether a person should be judged by a single weakness or by their overall character. Through rich and contrasting personalities, it explores how wealth can influence human behaviour, how choosing a fulfilling profession brings satisfaction, and how some wealthy people remain compassionate while others lose their humanity to pride.

With sensitive portrayals of women’s helplessness, injustice, gender inequality, and the harshness of a patriarchal society, Giridhara offers an emotional and thought-provoking reading experience. The unusual theme of a child choosing his own father adds further intrigue to the story.

A meaningful choice for readers interested in Kannada novels, family novels, social novels, emotional fiction, women centric literature, Saisuthe novels, and Kannada books from Vasantha Prakashana.

Reviews

There are no reviews yet.

Be the first to review “ಗಿರಿಧರ
Giridhara”

Your email address will not be published. Required fields are marked *