ಸ್ವಪ್ನ ಸಂಭ್ರಮ
Swapna Sambhrama

₹112.00

Shop Now:
Buy on AmazonBuy on MeeshoBuy on Flipkart

Author: Saisuthe

 

ಸಾಯಿಸುತೆಯವರ ‘ಸ್ವಪ್ನ ಸಂಭ್ರಮ’ ಕಾದಂಬರಿ ವರದಕ್ಷಿಣೆ, ಸ್ವಾರ್ಥ, ನಂಬಿಕೆ, ಮೌನ— ಇವು ಕುಟುಂಬ ಸಂಬಂಧಗಳ ಸೂಕ್ಷ್ಮ ತಂತ್ರವನ್ನು ತೆರೆದಿಡುತ್ತದೆ. ಹಣ ಪ್ರೀತಿ–ಸ್ನೇಹಗಳ ನಡುವಿನ ಅಂತರವನ್ನು ಕಡಿಮೆ ಮಾಡದೆ, ಬದಲಿಗೆ ಮನಸ್ಸುಗಳ ನಡುವೆ ಕಂದಕ ಸೃಷ್ಟಿಸುವುದನ್ನು ಇಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ.

ಶ್ರೀವಾಸ್ತವರ ಮೃದುಸ್ವಭಾವ, ಚಾರುಲತೆಯ ತಾಳ್ಮೆ, ಭಾಸ್ಕರನ ಶಾಂತ ನಿಲುವು, ಸುಕನ್ಯೆಯ ಆದರ— ಎಲ್ಲ ಪಾತ್ರಗಳು ವಿಭಿನ್ನ ಮುಖಗಳನ್ನು ತೋರಿಸುತ್ತವೆ. ಆದರೆ ಅನ್ಯಾಯವನ್ನು ಎದುರಿಸದ ಚಾರುಲತೆಯ ಮೌನ, ಇಪ್ಪತ್ತು ವರ್ಷಗಳ ನಂತರ ಅಚಲಾ ರೂಪದಲ್ಲಿ ಬೃಹತ್ ಸಮಸ್ಯೆಯಾಗಿ ಮರಳಿ ಬರುತ್ತದೆ. ಅಚಲಾರ ಸ್ವಾರ್ಥ ಮತ್ತು ಹಠವು ಸಂಬಂಧಗಳಿಗೆ ಬಿರುಕು ತರುತ್ತದೆ; ಆಕೆ ಶೇರು–ಬಂಗಲೆ–ಸಂಪತ್ತಿಗೆ ಒತ್ತುಕೊಡುತ್ತಾ, ಶ್ರೀಮಂತ ಹೃದಯವನ್ನು ಕಳೆದುಕೊಳ್ಳುತ್ತಾಳೆ.

ಅಂತ್ಯದಲ್ಲಿ ರವಿ ಮತ್ತು ಚಾರುಲತಾ ಬರಿಗೈಯಲ್ಲಿ ಬಂದ ಶ್ರೀವಾಸ್ತವರನ್ನು ತುಂಬು ಹೃದಯದಿಂದ ಬರಮಾಡಿಕೊಳ್ಳುತ್ತಾರೆ. ಹೀಗಾಗಿ, ಕಾದಂಬರಿಯ ಸಂದೇಶ ಸ್ಪಷ್ಟ: ಸಂಬಂಧಗಳ ಅರ್ಥ ಸ್ವಾರ್ಥದಲ್ಲಿ ಅಲ್ಲ, ಬಲವಾದ ಹೃದಯಗಳಲ್ಲಿ.

Description

Swapna Sambhrama is a thoughtful Kannada novel by Saisuthe that explores the complexities of family relationships, dowry, selfishness, trust, silence, and emotional values. The novel shows how wealth cannot necessarily strengthen love and friendship; instead, the pursuit of money can create deep distances between people and weaken family bonds.

Through characters such as Shrivastava, Charulatha, Bhaskar, and Sukanya, the story presents different shades of patience, kindness, responsibility, and human values. Charulatha’s silence in the face of injustice becomes a much larger problem years later when Achala enters the story. Driven by selfishness and material desires, Achala gives greater importance to property, shares, wealth, and social status, gradually losing the richness of the heart that truly sustains relationships.

The story ultimately highlights a powerful message: relationships are not built on wealth or selfish interests, but on understanding, affection, trust, and a generous heart. An engaging choice for readers interested in Kannada novels, family novels, social novels, emotional fiction, women-centric literature, relationship stories, Saisuthe novels, and Kannada literature from Vasantha Prakashana.

Reviews

There are no reviews yet.

Be the first to review “ಸ್ವಪ್ನ ಸಂಭ್ರಮ
Swapna Sambhrama”

Your email address will not be published. Required fields are marked *