ತಮಿಳು ತಲೆಗಳ ನಡುವೆ
Tamilu Talegala naduve

₹102.00

Author: B G L Swami

ದೇಶ-ವಿದೇಶಗಳ ಸಸ್ಯಶಾಸ್ತ್ರಜ್ಞರಲ್ಲಿ ಗೌರವಾನ್ವಿತರೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರೂ ಆದ ಡಾ. ಬಿ.ಜಿ.ಎಲ್. ಸ್ವಾಮಿ ಸಂದರ್ಭೋಚಿತವಾಗಿ ಹಾಸ್ಯವನ್ನು ಉಕ್ಕಿಸುವುದರಲ್ಲೂ ಹೆಸರುವಾಸಿ. ಅವರ ನಿರೂಪಣೆಯಲ್ಲಿ ವಿಷಯ ಮತ್ತು ಹಾಸ್ಯ ಹಾಲು-ಜೇನಿನಂತೆ ಮಿಳಿತಗೊಂಡು ಓದುಗರಿಗೆ ರಸದೌತಣವನ್ನೆ ಉಣಬಡಿಸುತ್ತವೆ.

ತಾವು ಮೂವತ್ತು ವರ್ಷಗಳ ಕಾಲ ವೃತ್ತಿ ಸಂಬಂಧವಾಗಿ ತಮಿಳುನಾಡಿನಲ್ಲಿ ತಂಗಿದ್ದಾಗ ಬಿ.ಜಿ.ಎಲ್. ಸ್ವಾಮಿ ತಮಿಳು ಭಾಷೆಯನ್ನೂ ಸಂಶೋಧನಾ ಚಕ್ಚುಗಳಿಂದ ನೋಡಿದರು. ಅದು ಸೃಜನಶೀಲತೆಯ ಪುಷ್ಪಗಳಾಗಿ ರೂಪಾಂತರಗೊಂಡು ಇಲ್ಲಿ ಕಂಗೊಳಿಸಿವೆ. ಕೃತಿ ಸಾಗತೊಡಗಿದಂತೆ ವಿವಿಧ ಪಾತ್ರಗಳು ವೈಶಿಷ್ಟ್ಯಪೂರ್ಣವಾಗಿ ತಮ್ಮ ನಿಲುವನ್ನು ವ್ಯಕ್ತಮಾಡುವಾಗ ನಿಖರ ಪ್ರತಿಸ್ಪಂದನೆಯ ಅಭಿಪ್ರಾಯಗಳು ಅಭಿವ್ಯಕ್ತವಾಗುತ್ತವೆ. ಎಂದಿನಂತೆ ಡಾ. ಬಿ.ಜಿ.ಎಲ್. ಸ್ವಾಮಿಯವರ ವಿಶಿಷ್ಟ ಛಾಪು ಈ ಕೃತಿಯಲ್ಲೂ ಎದ್ದು ಕಾಣುತ್ತದೆ.

Category:

Description

G. L. Swamy, a respected botanist and Sahitya Akademi Award winner, is also known for his distinctive blend of humour, satire, and literary observation. In this engaging Kannada book, he brings together thoughtful reflections shaped by his thirty years of professional life in Tamil Nadu. His close study of the Tamil language and culture is transformed into creative and insightful writing, with different characters expressing their unique viewpoints throughout the work. The author’s sharp observations, wit, and expressive style make this a noteworthy addition to Kannada literature. A valuable choice for readers exploring Kannada books, literary essays, and works by celebrated Kannada authors, this book offers an enjoyable combination of humour, language, and meaningful social observation.

Reviews

There are no reviews yet.

Be the first to review “ತಮಿಳು ತಲೆಗಳ ನಡುವೆ
Tamilu Talegala naduve”

Your email address will not be published. Required fields are marked *