151 ಪಂಚತಂತ್ರದ ಕಥೆಗಳು
151 Panchatantrada kathegalu

₹250.00

Author: G K Madyastha

ಇವು ‘151 ಕಥೆಗಳ ಪುಸ್ತಕ’ ಮಾಲೆಯಲ್ಲಿ ಪೋಣಿಸಲ್ಪಟ್ಟಿರುವ ಕುಸುಮಗಳಾಗಿವೆ. ಮಾಲೆಯ ಇತರ ಪುಸ್ತಕಗಳಂತೆಯೇ ಇವುಗಳ ಪ್ರತಿ ಪುಟದಲ್ಲೂ ಎರಡೆರಡು ಬಹುವರ್ಣದ ಚಿತ್ರಗಳು ಕಂಗೊಳಿಸುತ್ತಿವೆ; ಮುದ್ರಣವು ಆರ್ಟ್ ಕಾಗದದ ಮೇಲೆ ಆಗಿರುವುದರಿಂದ ಪುಸ್ತಕಗಳಿಗೆ ವಿಶೇಷ ಸೌಂದರ್ಯಿ ಒದಗಿ ಬಂದಿದೆ ; ಆಕರ್ಷಕ ಸರಳ ನಿರೂಪಣೆಯಿರುವುದರಿಂದ ವಿದ್ಯಾರ್ಥಿಗಳಲ್ಲಿ ಓದಿನತ್ತ ಆಸಕ್ತಿ ಮೂಡುವುದು ನಿಶ್ಚಿತವಿದೆ. ರಾಮಾಯಣ – ಮಹಾಭಾರತ – ಶ್ರೀಕೃಷ್ಣನ ಕಥೆಗಳು, ಪ್ರಾಣಿಗಳ ಕಥೆಗಳು, ತೆನಾಲಿ ರಾಮ ಹಾಗೂ ಅಕ್ಬರ್ – ಬೀರ್ಬಲ್ ಕಥೆಗಳು, ವಿಕ್ರಮ – ಬೇತಾಳ ಕಥೆಗಳು, ಸಾಹಸ ಕಥೆಗಳು, ಅಜ್ಜ – ಅಜ್ಜಿ – ಅಮ್ಮ ಹೇಳಿದ ಕಥೆಗಳು, ನೀತಿ ಕಥೆಗಳು, ಪ್ರೇರಣಾತ್ಮಕ ಕಥೆಗಳು, ವ್ಯಕ್ತಿತ್ವ ವಿಕಸನದ ಕಥೆಗಳು ಹೀಗೆ ಕಥೆಗಳ ದೊಡ್ಡ ರಾಶಿಯೇ ಮಾಲೆಯಲ್ಲಿದ್ದು ಇವು ಕಣ್ಣು ಮತ್ತು ಮನಸ್ಸಿಗೆ ದೊಡ್ಡ ಹಬ್ಬವೇ ಆಗಿವೆ. ದೊಡ್ಡವರಿಗೂ ಸಹ ಬಹಳ ಇಷ್ಟವಾಗುವ ಪುಸ್ತಕಗಳಾಗಿವೆ ಇವು.

Description

The 151 Children’s Story Books Series is a colourful collection of engaging stories specially created to encourage children to develop a love for reading. Each book features two vibrant illustrations on every page, while the use of quality art paper adds to its attractive appearance. With simple and engaging storytelling, these Kannada story books for children make reading enjoyable and help spark curiosity and imagination.

The series includes a wide variety of stories such as Ramayana and Mahabharata stories, Sri Krishna stories, animal stories, Tenali Rama, Akbar and Birbal stories, Vikram and Betal stories, adventure stories, grandmother and family stories, moral stories, inspirational stories, and personality development stories.

With entertaining narratives and colourful illustrations, these children’s books in Kannada are suitable for young readers and can also be enjoyed by parents and elders. A wonderful collection for families looking for kids story books, Kannada children’s story books, educational story books, and books for children online from Vasantha Prakashana.

Reviews

There are no reviews yet.

Be the first to review “151 ಪಂಚತಂತ್ರದ ಕಥೆಗಳು
151 Panchatantrada kathegalu”

Your email address will not be published. Required fields are marked *