ಲೇಡೀಸ್ ಹಾಸ್ಟೆಲ್
Ladies Hostel

₹200.00

Author: Yandamuri Veerendranath

ಯಂಡಮೂರಿ ವೀರೇಂದ್ರನಾಥರ ಕೃತಿಗಳೆಂದರೆ ಸಾಕು, ಅವುಗಳಲ್ಲಿ ರೋಚಕತೆ ತಾನೇ ತಾನಾಗಿ ಮೂಡಿರುತ್ತದೆ; ಬದುಕಿನ ತವಕ ತಲ್ಲಣಗಳು ಮನಮುಟ್ಟುವಂತೆ ಚಿತ್ರಿತಗೊಂಡಿರುತ್ತದೆ; ಸಾಮಾಜಿಕ ಸಮಸ್ಯೆಗಳ ನಿಖರ ವಿಶ್ಲೇಷಣೆ ಇರುತ್ತದೆ. ಲೇಡೀಸ್ ಹಾಸ್ಟೆಲ್ ಸಹ ಅಂತಹ ಒಂದು ಕೃತಿ.

ಹಾಸ್ಟೆಲ್ ಸೇರುವ ಹೆಣ್ಣುಮಕ್ಕಳು ತಮ್ಮ ತಮ್ಮ ಅಭಿರುಚಿಗೆ ತಕ್ಕಂತೆ ಗೆಳತಿಯರನ್ನು ಆರಿಸಿಕೊಳ್ಳುತ್ತಾರೆ; ಕೆಲವರು ಮಿತಿಯನ್ನು ಮೀರಿ ದುರಂತದತ್ತ ಸಾಗಿದರೆ ಇನ್ನು ಕೆಲವರು ತಮ್ಮ ಗುರಿಯನ್ನು ಸಮರ್ಥವಾಗಿ ತಲುಪುತ್ತಾರೆ. ಹಾಸ್ಟೆಲ್ ಒಂದರಲ್ಲಿ ಸಂಭವಿಸುವ ಹುಡುಗಿಯೊಬ್ಬಳ ಸಾವು. ಅದು ಆತ್ಮಹತ್ಯೆಯೋ ಕೊಲೆಯೋ ಎನ್ನುವುದೇ ಜಿಚ್ಚಾಸೆ. ಅದರ ಸಂಬಂಧ ಬಂಧಿತನಾಗುವ ವ್ಯಕ್ತಿಯೊಬ್ಬನ ಪತ್ನಿ ನಡೆಸುವ ತನಿಖೆ, ಆಕೆಯ ಧೈರ್ಯ, ಬುದ್ಧಿವಂತಿಕೆ ಓದುಗರನ್ನು ಆಯಸ್ಕಾಂತದಂತೆ ಸೆಳೆಯುತ್ತದೆ. ರಾಜಾ ಚೆಂಡೂರರ ಎಂದಿನ ಸೊಬಗಿನ ಅನುವಾದ ಕೃತಿಗೆ ಮತ್ತಷ್ಟು ಕಳೆತಂದಿದೆ.

Description

Ladies Hostel is a gripping Kannada novel by Yandamuri Veerendranath, known for its suspenseful storytelling, emotional depth, and sharp exploration of social issues. The novel portrays the lives of young women living in a hostel, where each girl chooses friends according to her interests and circumstances. While some cross their limits and move towards tragedy, others remain focused on their goals and build successful lives.

The story takes a dramatic turn when a young woman dies in the hostel, raising a crucial question: was it suicide or murder? The wife of a man who is arrested in connection with the case begins her own investigation. Her courage, intelligence, and determination keep the reader engaged as she searches for the truth.

With suspense, human emotions, social realities, and unexpected developments, Ladies Hostel is an engaging choice for readers who enjoy Kannada novels, suspense novels, thriller books, translated Kannada literature, and contemporary fiction. The elegant translation by Raja Chendoor adds further appeal to this captivating work from Vasantha Prakashana.

Reviews

There are no reviews yet.

Be the first to review “ಲೇಡೀಸ್ ಹಾಸ್ಟೆಲ್
Ladies Hostel”

Your email address will not be published. Required fields are marked *