ವಿವಾಹ ಬಂಧನ
Vivaaha Bandhana

₹119.00

Author: Saisuthe

ಸಾಯಿಸುತೆಯವರ ವಿವಾಹ ಬಂಧನ ಅವರ ಮೊದಲ ಧಾರಾವಾಹಿ ಕಾದಂಬರಿ, ಪ್ರಜಾಮತದಲ್ಲಿ ಪ್ರಕಟವಾದದ್ದು. ಅರುಣೋದಯದಂತಿರುವ ಈ ಕೃತಿ ಓದುಗರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದೆ. ಕಥೆಯಲ್ಲಿ ಅನುರಾಧಾ–ಶಶಿಧರ ದಾಂಪತ್ಯದ ಅಸಮತೋಲನ, ತಪ್ಪು ಕಲ್ಪನೆಗಳು, ಸ್ವಾಭಿಮಾನ ಮತ್ತು ಪ್ರೀತಿಯ ಶಕ್ತಿಯೂ ಒಂದೆಡೆ ಸೇರುತ್ತವೆ. ಮದುವೆಯ ನಂತರ ಶಶಿಧರನ ಉದಾಸೀನತೆ, ಶುಭಾಳ ಮೋಹ, ರಮಾ–ರಘುವಿನ ಮದುವೆ ಸನ್ನಿವೇಶ— ಎಲ್ಲಾ ಸೇರಿ ಕುಟುಂಬ ಜೀವನದ ಅನೇಕ ಬಗೆಯನ್ನು ಬಿಂಬಿಸುತ್ತವೆ. ಕಮಲಮ್ಮ–ರಾವ್ ಬಹದ್ದೂರ್ ದಂಪತಿಗಳು ಸೊಸೆಯನ್ನು ಮಗಳಂತೆ ಕಾಣುವ ಹೃದಯಸ್ಪರ್ಶಿ ಪಾತ್ರಗಳು. ಶಶಿಧರನ ಅಂತರಂಗದಲ್ಲಿ ಪ್ರೇಮದ ಅರಿವು ಮೂಡುವುದಕ್ಕೆ ಅನುರಾಧಾಳ ಸೌಮ್ಯ ಗುಣಗಳು ಕಾರಣವಾಗುತ್ತವೆ.

ವಿವಾಹ ಬಂಧನ ಕಾದಂಬರಿಯು ವಿವಾಹವು ಕೇವಲ ಬಂಧನವಲ್ಲ, ಅದು ವಿಶ್ವಾಸ, ಸಹನೆ, ಮತ್ತು ನಿಧಾನವಾಗಿ ಅರಿಯುವ ಪ್ರೀತಿಯ ಮಹಾ ಪಯಣವೆಂದು ತಿಳಿಸುತ್ತಾ ಕುಟುಂಬ, ಸಂಪ್ರದಾಯ, ಮೌಲ್ಯಗಳ ಮಧುರ ಬಿಂಬವನ್ನು ಈ ಕೃತಿ ನೀಡುತ್ತದೆ.

Description

Vivaha Bandhana is the first serialized novel by Saisuthe, originally published in Prajamata. This memorable Kannada novel has earned a special place among readers with its sensitive portrayal of marriage, family relationships, misunderstandings, self-respect, and the gradual discovery of love.

The story revolves around the married life of Anuradha and Shashidhar, whose relationship is affected by emotional distance, mistaken assumptions, and conflicting feelings. Shashidhar’s indifference after marriage, his fascination with Shubha, and the marriage of Rama and Raghu bring different dimensions of family life into the narrative. The warm and affectionate Kamalamma and Rao Bahadur, who treat their daughter-in-law like their own daughter, add emotional depth to the story.

As Shashidhar gradually recognises the value of Anuradha’s gentle nature, the novel beautifully shows how love can grow through understanding and time. Vivaha Bandhana conveys that marriage is not merely a bond, but a journey built on trust, patience, understanding, family values, and lasting love.

A meaningful choice for readers interested in Kannada novels, family novels, romantic Kannada novels, marriage stories, emotional fiction, relationship based literature, Saisuthe novels, and Kannada books from Vasantha Prakashana.

 

Reviews

There are no reviews yet.

Be the first to review “ವಿವಾಹ ಬಂಧನ
Vivaaha Bandhana”

Your email address will not be published. Required fields are marked *