ಅನಘಾ ಬಿಡಿಸಿದ ಚಿತ್ತಾರ
Anagha Bidisida Chittara

₹160.00

Shop Now:
Buy on AmazonBuy on MeeshoBuy on Flipkart

Author: Saisuthe

 

ಈ ಜಗತ್ತಿನಲ್ಲಿ ಎಲ್ಲವೂ ನಿಯೋಜಿತ, ನಾವು ಕೇವಲ ಕೊಟ್ಟ ಪಾತ್ರ ನಿಭಾಯಿಸುವವರು. ಸಂಧ್ಯಾ–ಪುನರ್ವಸು ನಿಶ್ಚಿತಾರ್ಥಕ್ಕೆ ಬಂದಾಗ, ಗುರೂಜಿ ಅನಘಾಳನ್ನು ನಿರಂಜನನ ಸಂಗಾತಿಯಾಗಿ ಆಯ್ದರು. ಬಾಲ್ಯದಲ್ಲೇ ತಂದೆ–ತಾಯಿಯ ಮರಣ ಕಂಡ ನಿರಂಜನನ ಬದುಕು ಅಸ್ಥಿರ. ಇಂತಹವನಿಗೆ ಅನಘಾಳನ್ನು ಮದುವೆ ಮಾಡುವುದು ಸರಿಯೇ ಎನ್ನುವ ಪ್ರಶ್ನೆ ಎಲ್ಲರ ಮನದಲ್ಲಿದೆ. ಆದರೆ ಅನಘಾ ನಿಶ್ಚಿಂತೆಯಿಂದ ನಿರಂಜನನ ಕೈ ಹಿಡಿಯುತ್ತಾಳೆ.

ಪುನರ್ವಸುವಿನ ಸಾಮ್ರಾಜ್ಯದಲ್ಲಿ ಬಾಧ್ಯತೆಯ ಹಕ್ಕಿಗಾಗಿ ಹೋರಾಟ, ಪಟುವರ್ಧನನ ಹುನ್ನಾರ, ದಾಮೋದರರ ತ್ಯಾಗ, ಅನಘಾಳ ತಾಯ್ತಂದೆಯ ಮೌನ—ಎಲ್ಲದರ ಮಧ್ಯೆ ಅನಘಾಳ ನಿರ್ಧಾರವೇ ಕಥೆಯ ಹೃದಯ. ಲಾಲಸೆ, ಅಹಂಕಾರ, ಸರಳತೆ ಮತ್ತು ತಪ್ಪಿನಿಂದ ತಿದ್ದಿಕೊಂಡ ಪಾತ್ರಗಳು ಬದುಕಿಗೆ ದಾರಿ ತೋರಿಸುತ್ತವೆ. ಸಾಯಿಸುತೆಯವರ ಪ್ರತೀ ಕಾದಂಬರಿಯಂತೆ, ಇದು ಹೇಗೆ ಬದುಕಬೇಕು ಮತ್ತು ಹೇಗೆ ಬದುಕಬಾರದು ಎನ್ನುವುದನ್ನೂ ತಿಳಿಸುತ್ತದೆ. ಇಂತಹ ಸಂದೇಶವುಳ್ಳ ಕಾದಂಬರಿ ‘ಅನಘಾ ಬಿಡಿಸಿದ ಚಿತ್ತಾರ’.

Description

Anagha Bidisida Chittara is a thoughtful Kannada novel by Saisuthe that explores destiny, relationships, sacrifice, ambition, and the choices that shape human life. The story begins when Anagha is chosen as the life partner of Niranjan, a man who experienced the loss of his parents at a young age and whose life remains uncertain. Despite the doubts surrounding their marriage, Anagha confidently chooses to hold his hand and move forward.

Amid the struggle for inheritance in Punarvasu’s empire, Patuvardhana’s schemes, Damodara’s sacrifice, and the silence of Anagha’s parents, her decision becomes the heart of the story. Through characters shaped by greed, pride, simplicity, sacrifice, and self correction, the novel offers meaningful reflections on relationships and life choices.

With its emotional storytelling and strong life lessons, Anagha Bidisida Chittara is a compelling choice for readers interested in Kannada novels, family stories, women-centric literature, emotional fiction, social novels, and Saisuthe novels. A valuable addition to collections of Kannada books from Vasantha Prakashana.

Reviews

There are no reviews yet.

Be the first to review “ಅನಘಾ ಬಿಡಿಸಿದ ಚಿತ್ತಾರ
Anagha Bidisida Chittara”

Your email address will not be published. Required fields are marked *