ಈ ಪರಿಯ ಸೊಬಗು
Ee pariya sobagu

₹220.00

Shop Now:
Buy on AmazonBuy on MeeshoBuy on Flipkart

Author: Saisuthe

 

ಗಿರಿಜಾಶಂಕರ ಒಬ್ಬ ರಾಜಕೀಯ ನಾಯಕ. ಕ್ರೌರ್ಯದ ಸಾಕಾರ ರೂಪ. ತನ್ನ ಸ್ವಾರ್ಥಕ್ಕೋಸ್ಕರ ಇತರರ ಸರ್ವನಾಶ ಮಾಡಲು ಹೇಸದ ವ್ಯಕ್ತಿ. ಗಿರಿಜಾಶಂಕರ ಸಾಮಾನ್ಯ ಕಾರ‍್ಯಕರ್ತನಾಗಿದ್ದಾಗ ಮಾಧವ ಕುಲಕರ್ಣಿ ದೊಡ್ಡ ಶ್ರೀಮಂತರು, ಇಂಡಸ್ಟ್ರಿಯಲಿಸ್ಟ್. ಮಾಧವ ಕುಲಕರ್ಣಿಯ ನೆರವಿನಿಂದ ರಾಜಕೀಯದಲ್ಲಿ ಎತ್ತರಕ್ಕೆ ಬೆಳೆದ ಗಿರಿಜಾಶಂಕರ. ಆದರೆ ಕೃತಜ್ಞತೆಯ ಅರ್ಥ ತಿಳಿಯದ ಗಿರಿಜಾಶಂಕರ ಮಾಧವ ಕುಲಕರ್ಣಿಗೆ ಮಾಡಿದ್ದು ಮಿತ್ರದ್ರೋಹ. ಪರಿಣಾಮವಾಗಿ ಮಾಧವ ಕುಲಕರ್ಣಿ ತನ್ನ ಶ್ರೀಮಂತಿಕೆ ಕಳೆದುಕೊಂಡು ಅಜ್ಞಾತವಾಸ ಅನುಭವಿಸಬೇಕಾಯಿತು. ಅವರ ಮಗ ನಕ್ಸಲೈಟ್‍ ಆದ ಎಂಬ ವದಂತಿ ಹುಟ್ಟಿತು. ಮಗಳ ವಿದ್ಯಾಭ್ಯಾಸ ಅರ್ಧಕ್ಕೆ ಮೊಟಕುಗೊಂಡಿತು. ಹೀಗೆ ಗಿರಿಜಾಶಂಕರನಿಂದ ಸರ್ವನಾಶವಾದವರು ಅದೆಷ್ಟೋ ಜನ.

ಮಾಧವ ಕುಲಕರ್ಣಿಯ ಸಂಸಾರ ಮರಳಿ ಜೊತೆಗೂಡಿತೆ? ಅಮುಕ್ತಾಳ ಸಾವಿನ ಹಿಂದಿನ ರಹಸ್ಯವೇನು? ಗಿರಿಜಾಶಂಕರ ತನ್ನ ತಪ್ಪುಗಳನ್ನು ಅರಿತುಕೊಂಡನಾ? ಇದು ಕಾದಂಬರಿಯ ಕುತೂಹಲಕಾರಿ ಅಂಶಗಳು. ರಾಜಕೀಯ ವ್ಯಕ್ತಿಯನ್ನು ಪ್ರಧಾನವಾಗಿ ಆಯ್ದುಕೊಂಡು ಸಾಯಿಸುತೆಯವರು ರಚಿಸಿದ ಸೊಗಸಾದ ಕಾದಂಬರಿಯಿದು.

Description

This gripping Kannada novel by Saisuthe explores politics, betrayal, power, greed, and the consequences of selfish ambition. Girijashankar, a ruthless political leader, rises to great heights with the support of wealthy industrialist Madhava Kulkarni. However, after gaining power, he betrays the very man who helped him succeed, leaving Madhava Kulkarni and his family to face devastating consequences.

Madhava loses his wealth and is forced into an uncertain life, while rumours surround his son and his daughter’s education is disrupted. The story gradually unfolds a series of questions: Will Madhava Kulkarni’s family reunite? What is the mystery behind Amukta’s death? Will Girijashankar ever realise the consequences of his actions?

With its engaging plot and strong portrayal of political power, human relationships, betrayal, and social realities, this is a compelling choice for readers interested in Kannada novels, political novels, social novels, family stories, emotional fiction, and Saisuthe novels from Vasantha Prakashana.

Reviews

There are no reviews yet.

Be the first to review “ಈ ಪರಿಯ ಸೊಬಗು
Ee pariya sobagu”

Your email address will not be published. Required fields are marked *