ಹಿಮಗಿರಿಯ ನವಿಲು
Himagiriya Navilu

₹120.00

Shop Now:
Buy on AmazonBuy on MeeshoBuy on Flipkart

Author: Saisuthe

 

ವ್ಯಕ್ತಿಯೊಬ್ಬನ ಬದುಕಿನ ಸಾರ್ಥಕತೆ ಒರೆಗೆ ಹಚ್ಚಲ್ಪಡುವುದು ಮಧ್ಯವಯಸ್ಸು ಮುಗಿದಾಗ. ಬದುಕಿನ ಅಮೂಲ್ಯ ಅವಧಿ ನಿರರ್ಥಕವಾದರೆ ಬದುಕಿನ ಮುಸ್ಸಂಜೆಯಲ್ಲಿ ಉಳಿಯುವುದು ನೋವು ಮಾತ್ರವೇ.

ನಲವತ್ತರ ಗಡಿ ದಾಟಿರುವ ಜಗದೀಶನ ಬದುಕಿನಲ್ಲಿ ಹೇಳಿಕೊಳ್ಳುವಂಥದ್ದು ಏನೂ ಉಳಿದಿಲ್ಲ. ಪತ್ನಿ ಅಗಲಿದ ನೋವಿನ ಜತೆಗೆ, ಸಂಸಾರದ ಪ್ರತಿಫಲವಾದ ಮಗಳ ನೆನಪುಗಳಿವೆ. ಈಗ ಮಗಳೂ ರೆಕ್ಕೆ ಬಲಿತು ಹಾರಿಹೋಗಿದ್ದಾಳೆ. ಹೀಗಾಗಿ ಆತನಲ್ಲಿ ನಿರ್ಲಿಪ್ತತೆ ಮನೆಮಾಡಿದೆ. ಇಂಥ ಜಗದೀಶನ ಬಾಳಿನಲ್ಲಿ ಲಾವಣ್ಯ ಪ್ರವೇಶಿಸುತ್ತಾಳೆ. ಬಾಯಿ ತುಂಬಾ ಮಾತನಾಡುತ್ತಾ ಜಗದೀಶನನ್ನು ಕೆಣಕುತ್ತಾ ಕೀಟಲೆ ಮಾಡುತ್ತಾ ಜಗದೀಶನ ಬದುಕನ್ನು ಪ್ರವೇಶಿಸಿದ ಲಾವಣ್ಯ ಜಗದೀಶನ ಹೃದಯದಲ್ಲಿ ಮಾರ್ದವತೆಯ ತರಂಗಗಳನ್ನು ಎಬ್ಬಿಸುತ್ತಾಳೆ. ನಮ್ಮ ಬದುಕಿನ ಸುತ್ತಮುತ್ತಲಿನಿಂದಲೇ ಪಾತ್ರಗಳನ್ನು ಸಾಯಿಸುತೆಯವರು ತೆಗೆದುಕೊಂಡರೇ ಎಂಬ ಅನುಮಾನ ಮೂಡಿಸುವಷ್ಟು ಸಹಜವಾಗಿ ಕಾದಂಬರಿಯ ಕಥಾಪ್ರವಾಹ ಇದೆ. ಕುಲಕರ್ಣಿ, ಗೌರಿ, ಭರಣಿ, ಗಾಯತ್ರಿ ಇಂಥ ಪಾತ್ರಗಳ ಮೂಲಕ ಹೊಸ ಜಗತ್ತನ್ನು ತೆರೆದಿಟ್ಟು ಸಾಯಿಸುತೆಯವರು ಸೃಷ್ಟಿಸಿದ ಕಾದಂಬರಿ ಹಿಮಗಿರಿಯ ನವಿಲು.

Description

Himagiriya Navilu is a captivating Kannada novel by Saisuthe that explores middle age, loneliness, relationships, emotional renewal, and the search for meaning in life. Jagadish, a man who has crossed forty, feels that little remains in his life after losing his wife. His daughter, who once gave his life purpose, has grown up and moved away, leaving him with memories and a growing sense of detachment.

His life takes an unexpected turn when Lavanya enters it. Cheerful, talkative, and playful, she constantly teases Jagadish and gradually brings warmth and emotional freshness back into his otherwise quiet life. Their evolving relationship forms the heart of this sensitive story.

Through natural characters such as Kulkarni, Gowri, Bharani, and Gayatri, Saisuthe creates a realistic world filled with familiar emotions and human experiences. The novel thoughtfully explores love, companionship, family relationships, loneliness, and finding new meaning in life.

A compelling choice for readers interested in Kannada novels, family novels, emotional fiction, relationship stories, middle age romance, Saisuthe novels, and Kannada literature from Vasantha Prakashana.

Reviews

There are no reviews yet.

Be the first to review “ಹಿಮಗಿರಿಯ ನವಿಲು
Himagiriya Navilu”

Your email address will not be published. Required fields are marked *