ಅದಮ್ಯ ಚೇತನ
Adamya Chetana

₹160.00

Author: Dr. A.P.J. Abdul Kalam

 

‘ನಿಮ್ಮನ್ನು ಯಾರಾದರೂ ಯಾಕೆ ನೆನಪಿಟ್ಟುಕೊಳ್ಳಬೇಕು? ನೀವು ನೀವಾಗಿಯೇ ವಿಕಾಸಗೊಂಡು ನಿಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ನೀವು ಅದನ್ನು ಒಂದು ಪುಟದಲ್ಲಿ ಬರೆಯಬೇಕು. ಆ ಪುಟ ಮಾನವನ ಚರಿತ್ರೆಯಲ್ಲಿ ಒಂದು ಮಹತ್ವದ ಪುಟ ಆಗಬಹುದು. ರಾಷ್ಟ್ರದ ಚರಿತ್ರೆಯಲ್ಲಿ ಆ ಪುಟವನ್ನು ಬರೆದುದಕ್ಕಾಗಿ ನಿಮ್ಮನ್ನು ಜನ ನೆನಪಿಸಿಕೊಳ್ಳಬಹುದು. ಆ ಪುಟ ಒಂದು ಆವಿಷ್ಕಾರದ್ದೋ, ಹೊಸ ಬದಲಾವಣೆಗೆ ಕಾರಣವಾದದ್ದೋ ಅಥವಾ ಅನ್ಯಾಯದ ವಿರುದ್ಧದ ಹೋರಾಟದ ಗಾಥೆಯೋ ಆಗಿರಬಹುದು…’ – ಮಾನವೀಯ, ರಾಷ್ಟ್ರೀಯ ಮತ್ತು ಜಾಗತಿಕ ವಿಷಯಗಳಿಗೆ ಸಂಬಂಧಿಸಿದಂತೆ ವಿಶಾಲ ವ್ಯಾಪ್ತಿಯ ಕಾಳಜಿಯ ವಿಷಯಗಳನ್ನು ಪ್ರತಿಫಲಿಸುತ್ತಲೇ, ಡಾ. ಕಲಾಂ ಅವರ ಸ್ಫೂರ್ತಿ ನೀಡುವ, ಸರಿ ಸುಮಾರು ಐಂದ್ರಜಾಲಿಕದಂತೆಯೇ ಭಾಸವಾಗುವ ಮಾತುಗಳು ಓದುಗರ ಮನಸ್ಸು ಹಾಗೂ ಹೃದಯಗಳನ್ನು ಗಾಢವಾಗಿ ತೊಡಗಿಸಿಕೊಂಡು ತಮ್ಮತ್ತ ಸೆಳೆದುಕೊಳ್ಳುತ್ತವೆ.

Category:

Description

This inspiring book presents the powerful thoughts and life philosophy of Dr. A. P. J. Abdul Kalam, encouraging readers to create their own path and leave a meaningful mark on history. His words explore human values, national development, innovation, social change, and the courage to stand against injustice. Through thought-provoking ideas, Dr. Kalam inspires readers to discover their potential, shape their future, and contribute positively to society. His vision and motivational messages deeply connect with both the mind and heart, making this an ideal motivational book for students, young readers, and anyone seeking personal growth and purposeful living.

Reviews

There are no reviews yet.

Be the first to review “ಅದಮ್ಯ ಚೇತನ
Adamya Chetana”

Your email address will not be published. Required fields are marked *