ಕಲಾಂ ನಿಮಿಗಿದೋ ಸಲಾಂ
Kalam Nimigido Salam

₹99.00

Author: G.K. Madhyasta

 

ಹಿರಿಯ ಪತ್ರಕರ್ತ ಜಿ. ಕೆ. ಮಧ್ಯಸ್ಥ ಅವರು ಕಟ್ಟಿಕೊಟ್ಟಿರುವ ಮನಸೆಳೆಯುವ ಕಲಾಂರ ಈ ಜೀವನ ಚರಿತ್ರೆಯಲ್ಲಿ ಕಲಾಂರ ಪರಿಶ್ರಮದ ಬಾಲ್ಯ, ‘ರೋಹಿಣಿ ರಾಕೆಟ್’ನ ಉಡಾವಣೆ, ಹಾವರ್ ಕ್ರಾಫ್ಟ್ ನಂದಿ-ರೇಟೋ-ಎಸ್‌ಎಲ್‌ವಿ ಉಪಗ್ರಹ ಉಡಾವಣಾ ವಾಹನ ರೂಪುಗೊಂಡ ಬಗೆ, ‘ತ್ರಿಶೂಲ’, ‘ಅಗ್ನಿ’, ‘ಪೃಥ್ವಿ’ ಕ್ಷಿಪಣಿಗಳು ಗಗನದಲ್ಲಿ ಚಿಮ್ಮಿದ ಪರಿ, ಪೋಕ್ರಾನ್ ಪರಮಾಣು ಪರೀಕ್ಷಾ ಸ್ಫೋಟ ಪ್ರಸಂಗ, ‘ಪುರ’ ಚಿಂತನೆ, ಭಾರತಕ್ಕಾಗಿ ‘2020ರ ವಿಷನ್’ ಮೊದಲಾದವುಗಳು ಸಾದ್ಯಂತವಾಗಿ ಚಿತ್ರಿತವಾಗಿವೆ. ಕಲಾಂ ಅವರು ಮುಂದೆ ಓದಲೆಂದು ತಮ್ಮ ಒಡವೆಗಳನ್ನೇ ಒತ್ತೆ ಇಟ್ಟ ಅವರ ಅಕ್ಕ, ಸ್ನೇಹಿತನಾಗಿ-ಗುರುವಾಗಿ-ಮುಂದೆ ಭಾವನಾಗಿ ಕಲಾಂ ಅವರಿಗೆ ಮಾರ್ಗದರ್ಶನ ನೀಡಿದ ಜಲಾಲುದ್ದೀನ್ ಪ್ರಸಂಗಗಳು ಅಂತಃಕರಣವನ್ನು ಆರ್ದ್ರವಾಗಿ ತಾಕುತ್ತವೆ.

Category:

Description

This captivating biography of Dr. A. P. J. Abdul Kalam, written by senior journalist G. K. Madhyastha, presents the inspiring journey of one of India’s most respected scientists and leaders. It covers Dr. Kalam’s childhood, his hard work, and major milestones including the Rohini rocket launch, SLV development, and projects such as Trishul, Agni, and Prithvi missiles. The book also describes the Pokhran nuclear tests, Kalam’s PURA vision, and his India 2020 Vision for the nation. The touching accounts of his sister’s sacrifice for his education and Jalaluddin’s guidance as a friend and mentor add an emotional depth to this Dr. A. P. J. Abdul Kalam biography. An inspiring read for those interested in Kalam’s life, Indian science, leadership, and motivation.

Reviews

There are no reviews yet.

Be the first to review “ಕಲಾಂ ನಿಮಿಗಿದೋ ಸಲಾಂ
Kalam Nimigido Salam”

Your email address will not be published. Required fields are marked *