ನಿಮ್ಮ ಭವಿಷ್ಯಕೊಂದು ರೂಪ ಕೊಡಿ
Nimma Bhavisyakondu Roopa Kodi

₹225.00

Author: A.P.J. Abdul Kalam

 

ಭಾರತದ 11ನೇ ರಾಷ್ಟ್ರಪತಿಯಾಗಿದ್ದ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಆ ಸ್ಥಾನದಿಂದ ವಿಶ್ರಾಂತಿ ಪಡೆದ ನಂತರ ಹಲವು ವರ್ಷಗಳೇ ಸಂದುಹೋಗಿದ್ದರೂ ಅವರು ಅತ್ಯಂತ ಜನಪ್ರಿಯ ಸಾರ್ವಜನಿಕ ಮಹನೀಯರಾಗಿಯೇ ಉಳಿದಿರುವಂತಹುದು ಅಪೂರ್ವವಾದುದು. ಹೆಚ್ಚು ಅರಸಲ್ಪಡುವ, ಹೆಚ್ಚು ಅಭಿಮಾನಿಸಲ್ಪಡುವ ಅವರತ್ತ ಯುವ ಜನತೆ ಸಲಹೆಗಳಿಗಾಗಿ, ಮಾರ್ಗದರ್ಶನಕ್ಕಾಗಿ, ಸಾಂತ್ವನಕ್ಕಾಗಿ ನೋಡುತ್ತಿದ್ದರು ಅಥವಾ ಅವರೊಡನೆ ಸುಮ್ಮನೆ ಸಂಪರ್ಕದಿಂದಿರಲು ಆಶಿಸುತ್ತಿದ್ದರು. ತಾವು ರಾಮೇಶ್ವರಂನಿಂದ ರಾಷ್ಟ್ರಪತಿ ಭವನದವರೆಗೆ ನಡೆದು ಬಂದ ಬಂಡೆಗಲ್ಲುಗಳ ರಸ್ತೆಯಲ್ಲಿ ಎದುರಿಸಿದ ಪರೀಕ್ಷೆಗಳನ್ನು, ನೋವುಗಳನ್ನು ಚೆನ್ನಾಗಿ ಬಲ್ಲ ಡಾ. ಕಲಾಂ ಅವರು ಈ ಕೃತಿಯಲ್ಲಿ ನೀಡಿರುವ ಮಾರ್ಗದರ್ಶನಗಳು, ನಿರ್ದೇಶನಗಳು ಹಾಗೂ ಪರಿಹಾರಗಳು ಅವರ ಅನುಭವ ಪಾಕದಿಂದ ಹುಟ್ಟಿದ ವಿವೇಕದಿಂದ ಬಂದಿರುವವೇ ಆಗಿವೆ.

Category:

Description

This inspiring book explores the wisdom, guidance, and life experiences of Dr. A. P. J. Abdul Kalam, the 11th President of India, who remained one of the country’s most admired public figures even after completing his presidential term. Loved and respected by generations, especially the youth, Dr. Kalam became a trusted source of advice, guidance, encouragement, and support. Drawing from his remarkable journey from Rameswaram to Rashtrapati Bhavan, this book presents practical guidance and thoughtful solutions shaped by his personal experiences, struggles, challenges, and sacrifices. His words reflect the wisdom gained from experience, inspiring readers to face difficulties with confidence, find direction in life, and work towards their goals. A meaningful motivational book by Dr. A. P. J. Abdul Kalam for students, young readers, and anyone seeking inspiration and guidance.

Reviews

There are no reviews yet.

Be the first to review “ನಿಮ್ಮ ಭವಿಷ್ಯಕೊಂದು ರೂಪ ಕೊಡಿ
Nimma Bhavisyakondu Roopa Kodi”

Your email address will not be published. Required fields are marked *