Dr. R. Ganesh
Avadhani
ಡಾ. ಆರ್. ಗಣೇಶ್
ಡಾ. ಆರ್. ಗಣೇಶ್ ಪ್ರಾಚೀನ ಅವಧಾನ ಕಲೆಯ ಮೇಧಾವಿ ಮತ್ತು ಪ್ರಸಿದ್ಧ ಬಹುಭಾಷಾ ವಿದ್ವಾಂಸ, ಕವಿ ಮತ್ತು ಲೇಖಕ. ಕರ್ನಾಟಕದ ಏಕೈಕ ಶತಾವಧಾನಿ ಡಾ. ಆರ್. ಗಣೇಶ್ ಕನ್ನಡ, ಸಂಸ್ಕೃತ, ತೆಲುಗು ಮತ್ತು ಪ್ರಾಕೃತ ಭಾಷೆಗಳಲ್ಲಿ 1,300 ಕ್ಕೂ ಹೆಚ್ಚು ಅವಧಾನಗಳನ್ನು ಪ್ರದರ್ಶಿಸಿದ್ದಾರೆ.
ಕರ್ನಾಟಕದ ಕೋಲಾರದಲ್ಲಿ 1962 ರಲ್ಲಿ ಜನಿಸಿದ ಇವರು ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಬಿ.ಇ. ಪದವಿಯನ್ನು ಪಡೆದಿದ್ದಾರೆ ಮತ್ತು ನಂತರ ಲೋಹಶಾಸ್ತ್ರ ಮತ್ತು ಸಂಸ್ಕೃತದಲ್ಲಿ ಎಂ.ಎ ಪದವಿಯನ್ನು ಪಡೆದಿದ್ದಾರೆ.ಆರಂಭದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ ಇವರು ೨೪ ಗಂಟೆಗಳ ಕಾಲ ನಿರಂತರವಾಗಿ ಕಾವ್ಯ ರಚಿಸುವ ಮೂಲಕ ದಾಖಲೆಯನ್ನು ರಚಿಸಿದ್ದಾರೆ ಮತ್ತು ಸಂಪೂರ್ಣವಾಗಿ ಕನ್ನಡದಲ್ಲಿ ಮೊದಲ ಶತಾವಧಾನವನ್ನು ಪ್ರದರ್ಶಿಸಿದ ಹೆಗ್ಗಳಿಕೆ ಇವರದ್ದು. ಕನ್ನಡದಲ್ಲಿ ಅವಧಾನದ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಸಂಸ್ಕೃತ ಮತ್ತು ಕನ್ನಡದಲ್ಲಿ ಶತಾವಧಾನಿ ಡಾ. ಆರ್. ಗಣೇಶ್ ಅವರ 30 ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ಸಾಹಿತ್ಯ, ಕಲೆ, ತತ್ವಶಾಸ್ತ್ರ, ಸಂಸ್ಕೃತಿ, ಸಂಗೀತ, ನೃತ್ಯ, ಯಕ್ಷಗಾನ ಇವರ ಆಸಕ್ತಿಯ ಕ್ಷೇತ್ರಗಳು
ಇವರು 2026 ರಲ್ಲಿ ಪದ್ಮಭೂಷಣ ಪ್ರಶಸ್ತಿ, 2021 ರಲ್ಲಿ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ, 1992 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2003 ರಲ್ಲಿ ಬಾದರಾಯಣ-ವ್ಯಾಸ ಪುರಸ್ಕಾರ ಸೇರಿದಂತೆ ‘ಕನ್ನಡದಲ್ಲಿ ಅವಧಾನ ಕಲೆ’ ಎಂಬ ಪ್ರಬಂಧಕ್ಕೆ ಹಂಪಿ ಹಾಗು ತುಮಕೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ (ಡಿ. ಲಿಟ್) ಜೊತೆಗೆ ಇನ್ನೂ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
Dr. R. Ganesh
Widely known as master of the ancient Avadhana art form and renowned multilingual scholar, poet, and author. Being the only Shatavadhani from Karnataka Dr. R. Ganesh has performed over 1,300 avadhanas across four languages—Kannada, Sanskrit, Telugu, and Prakrit.
Born in 1962 in Kolar, Karnataka, he holds his B.E. degree in mechanical engineering and later on pursed MA degree in metallurgy as well as Sanskrit. Initially he worked as a lecturer for Mechanical Engineering.
He has set a record by composing poetry for twenty-four hours continuously and performed the first ever Shatavadhana entirely in Kannada. With this he is credited to having revived the tradition of Avadhana in Kannada.
Shatavadhani Dr. R. Ganesh has authored over 30 published books in Sanskrit and Kannada. His works are on subjects ranging from literature, art, philosophy to culture studies.
He is the recipient of Padma Bhushan award in 2026, Sahitya Akademi Translation Prize in 2021, Karnataka Rajyotsava Prashasthi in 1992, Badarayana-Vyasa Puraskara in 2003 and many more awards along with Honorary doctorate (D. Litt) from Hampi University and Tumkur University. for his thesis on the Art of Avadhana in Kannada.
Dr. R. Ganesh Books
-

ಪುಟಗಳ ನಡುವಣ ನವಿಲುಗರಿ
₹240.00 Add to cart Buy via Whatsapp
Putagala Naduvana Navilugari -

ಡಿವಿಜಿ ಯವರ ಬೆಲೆಬಾಳುವ ಬರಹಗಳು
₹325.00 Add to cart Buy via Whatsapp
DVG avara Belebaluva Barahagalu -

ಪಂಕ್ತಿಪಾವನರು
₹300.00 Add to cart Buy via Whatsapp
Panktipavanaru -

ಆರ್ಷಕಾವ್ಯಗಳ ನುಡಿಬೆಡಗು
₹190.00 Add to cart Buy via Whatsapp
Arshakavyagala Nudibedagu -

ಪರೋಕ್ಷ
₹195.00 Add to cart Buy via Whatsapp
Paroksha