ಬಾಡದ ಹೂ
Badada Hoo

₹230.00

Author: Saisuthe

ಕುಟುಂಬದ ಬದುಕು ಎಲ್ಲರಿಗೂ ಸುಖದ ಸುಪ್ಪತ್ತಿಗೆಯಲ್ಲ. ಕೆಲವರ ಬದುಕಿನಲ್ಲಿ ಕಷ್ಟಗಳು ಅನಿವಾರ್ಯ; ಆದರೆ ಕಷ್ಟಗಳನ್ನು ಕರ್ತವ್ಯಗಳು ಎಂದುಕೊಂಡರೆ ಕಷ್ಟಗಳು ಸಹನೀಯವಾಗುತ್ತವೆ. ಬದುಕಿನಲ್ಲಿ ಸುಖಕ್ಕಿಂತ ಹೆಚ್ಚಾಗಿ ಕಷ್ಟಗಳಿಗೇ ಮುಖಾಮುಖಿಯಾದವಳು ಹೇಮಾ. ತಂದೆಗೆ ಅನಾರೋಗ್ಯ, ತಾಯಿ ಬಾವಿಯೊಳಗಿನ ಕಪ್ಪೆ, ಕಷ್ಟದಲ್ಲಿ ಕೈಹಿಡಿಯದ ನೆಂಟರು…. ಇಂಥ ಪರಿಸ್ಥಿತಿಯಲ್ಲಿ ಪದವೀಧರೆಯಾಗಿ ಕುಟುಂಬದ ಜವಾಬ್ದಾರಿಗೆ ಹೆಗಲು ಕೊಟ್ಟವಳು ಹೇಮಾ. ಬಡತನದ ಬದುಕಿನಲ್ಲಿ ಆಸೆ ಚಿಗುರಿದರೂ ಅದನ್ನು ಚಿವುಟಬೇಕು. ಈ ಮಧ್ಯೆ ತನ್ನ ಕಷ್ಟಗಳಿಗೆ ನೆರವಾದ ತನ್ನ ಉದ್ಯೋಗದಾತನ ಮೇಲೆ ಪ್ರೇಮ. ಅದು ಪ್ರೇಮವೋ ಕೃತಜ್ಞತೆಯೋ ತಿಳಿಯದ ಗೊಂದಲ. ಮಗಳಿಗೆ ಮದುವೆ ಮಾಡಿ ಜವಾಬ್ದಾರಿಯಿಂದ ಮುಕ್ತರಾಗಬಯಸುವ ಹೇಮಾಳ ಹೆತ್ತವರು ಆಕೆಯನ್ನು ಒಪ್ಪಿಸಿ ಶ್ಯಾಮಸುಂದರನೊಡನೆ ವಿವಾಹ ನಿಶ್ಚೈಸಿ ನಿಶ್ಚಿತಾರ್ಥವನ್ನು ಮಾಡಿ ಮುಗಿಸುತ್ತಾರೆ. ಅದೇ ವೇಳೆಗೆ ಹೇಮಾಳ ಉದ್ಯೋಗದಾತ ಆಕೆಯನ್ನು ಮದುವೆಯಾಗಲು ಕಾತರಿಸುತ್ತಾನೆ.

ಹೇಮಾ ಯಾರನ್ನು ಮದುವೆಯಾಗುತ್ತಾಳೆ? ಹೇಮಾಳ ಕಷ್ಟಗಳು ಕೊನೆಗೊಂಡವೆ? ಪ್ರಸಾದನ ಬಯಕೆ ಈಡೇರಿತೆ? ಈ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ ಸಾಯಿಸುತೆಯರ ‘ಬಾಡದ ಹೂ’ ಕಾದಂಬರಿಯಲ್ಲಿ.

Description

Baadada Hoo is an emotional Kannada novel by Saisuthe that explores family responsibilities, financial struggles, love, sacrifice, and the difficult choices that shape a woman’s life. Hema, a graduate, takes responsibility for her family when her father falls ill, her mother remains unaware of their struggles, and relatives fail to support them. She learns to accept hardships as duties and sacrifices her personal desires for the wellbeing of her family.

Amid these challenges, Hema develops feelings for her employer, Prasada, who supports her during difficult times. Yet she remains uncertain whether her feelings are true love or simply gratitude. Meanwhile, her parents arrange her marriage with Shyamasundara and complete the engagement, while Prasada eagerly wishes to marry her.

Who will Hema choose? Will her struggles finally come to an end? Will Prasada’s wish be fulfilled? Baadada Hoo unfolds these questions through an engaging story of love, family, sacrifice, and resilience.

A compelling choice for readers interested in Kannada novels, family novels, women-centric literature, emotional fiction, romantic Kannada novels, and Saisuthe novels, available from Vasantha Prakashana.

Reviews

There are no reviews yet.

Be the first to review “ಬಾಡದ ಹೂ
Badada Hoo”

Your email address will not be published. Required fields are marked *