ಸಮ್ಮಿಲನ
Sammilana

₹91.00

Author: Saisuthe

ಹದಿಹರೆಯದರಲ್ಲಿ ಯುವಕ ಯುವತಿಯರು ಪ್ರೀತಿಸುವುದು, ಪ್ರೀತಿಸಲ್ಪಡುವುದು ತುಂಬಾ ಸರಳ, ಸಹಜ. ಆ ಪ್ರೀತಿಯನ್ನು ದಕ್ಕಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಪ್ರೀತಿಸಿದವರು ಮದುವೆಯಾಗಬೇಕಿದ್ದರೆ ಜಾತಿ, ಅಂತಸ್ತು ಇತ್ಯಾದಿ ಬಹಳಷ್ಟು ತಡೆಗೋಡೆಗಳನ್ನು ದಾಟಬೇಕಾಗುತ್ತದೆ. ಹಲವು ಬಾರಿ ಹಿರಿಯರು ಎಳೆಯರ ಪ್ರೀತಿಯನ್ನು ಒಪ್ಪುವುದೇ ಇಲ್ಲ. ನಾವು ಸಂಬಂಧ ನೋಡಿ ಮದುವೆ ಮಾಡುತ್ತೇವೆ ಎನ್ನುತ್ತಾರೆ. ಎಳೆಯರ ಭಾವನೆಗಳನ್ನು ಅವರು ಒಪ್ಪದ ಅವರಿಗೆ ಮಕ್ಕಳ ಮನಸ್ಸಿಗಿಂತ ತಮ್ಮ ಪ್ರತಿಷ್ಠೆಯೇ ಮುಖ್ಯ.

ಹಿರಿಯರ ಪ್ರತಿಷ್ಠೆಯೆಂಬ ಕುಲುಮೆಯಲ್ಲಿ ಬೇಯುವ ಎಳೆ ಹೃದಯಗಳ ಕಥೆಯನ್ನು ಸಾಯಿಸುತೆಯವರು ’ಸಮ್ಮಿಲನ’ ಕಾದಂಬರಿಯಲ್ಲಿ ಹೇಳಿದ್ದಾರೆ. ಮಧುರ-ವಿಜಯ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಹಿರಿಯರನ್ನು ಒಪ್ಪಿಸುವುದು ಸಾಧ್ಯವೇ ಇರಲಿಲ್ಲ. ಯಾಕೆಂದರೆ ಎರಡರೂ ಕುಟುಂಬದವರು ಬದ್ಧ ವೈರಿಗಳು. ತನ್ನ ಕುಟುಂಬದ ಬದ್ಧವೈರಿಯ ಮಗಳೆಂದು ತಿಳಿಯದೆ ಮಧುರಳನ್ನು ಪ್ರೀತಿಸಿದ ವಿಜಯ್‌ನ ತೊಳಲಾಟವನ್ನು ಹೃದಯಂಗಮವಾಗಿ ವರ್ಣಿಸಿದ್ದಾರೆ ಸಾಯಿಸುತೆ. ಹಿರಿಯರಿಗೆ ಕೊನೆಗೂ ತಮ್ಮ ತಪ್ಪಿನ ಅರಿವಾಯಿತಾ? ಎಳೆಯರ ಪ್ರೇಮ ಫಲಿಸಿತಾ? ಉತ್ತರಕ್ಕಾಗಿ ಓದಿ ‘ಸಮ್ಮಿಲನ’.

Description

Sammilana is a captivating Kannada novel by Saisuthe that explores young love, family honour, social barriers, and the conflict between tradition and personal choice. Falling in love during youth may be natural, but turning that love into marriage can become difficult when caste, social status, family prestige, and parental expectations stand in the way.

The story follows Madhura and Vijay, who fall deeply in love but belong to families that are bitter enemies. Vijay loves Madhura without knowing her family background, only to face emotional turmoil when he discovers that she is the daughter of his family’s long-standing rival. The novel beautifully portrays the struggle between love and family honour, as the young couple face opposition from the very people whose acceptance they need most.

Will the elders realise their mistake? Will Madhura and Vijay’s love overcome years of family rivalry?

With its engaging portrayal of romance, family relationships, social values, and emotional conflict, Sammilana is an appealing choice for readers interested in Kannada novels, romantic Kannada novels, family stories, social novels, emotional fiction, Saisuthe novels, and Kannada literature from Vasantha Prakashana.

Reviews

There are no reviews yet.

Be the first to review “ಸಮ್ಮಿಲನ
Sammilana”

Your email address will not be published. Required fields are marked *