ನನ್ನಭಾವ ನಿನ್ನರಾಗ
Nanna Bhava Ninna Raga

₹107.00

Author: Saisuthe

ಮಹೇಂದರ್ ಬಾಯಲ್ಲಿ ಚಿನ್ನದ ಚಮಚ ಇಟ್ಟುಕೊಂಡೇ ಜನಿಸಿದವನು. ಮುಳುಗುತ್ತಿದ್ದ ಫ್ಯಾಕ್ಟರಿಯನ್ನು ಲಾಭದ ಕಡೆಗೆ ನಡೆಸಿ ಮುನ್ನೂರು ಕುಟುಂಬಗಳಿಗೆ ಆಸರೆಯಾಗಿ ನಿಂತ ಜಾಣ. ಆತನ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದ ನಂದಿತಾಳನ್ನು ನೋಡಿದಾಗ ಆತನಿಗೆ ’ಇಂದು’ಳನ್ನು ನೋಡಿದಂತಾಗುತ್ತದೆ. ಇಷ್ಟಕ್ಕೂ ಇಂದು ಯಾರು? ನಂದಿತಾ ಇಂದೂಳನ್ನು ಹೋಲುವುದು ಕಾಕತಾಳೀಯವೆ? ಸಿರಿವಂತ ಮಹೇಂದರ್ ನಂದಿತಾಳನ್ನು ಪ್ರೀತಿಸಿದರೆ ಮಧ್ಯಮವರ್ಗದ ಸುಬ್ಬಣ್ಣ ತತ್ತರಿಸಿದ್ದು ಯಾಕೆ? ಅಜಾತಶತ್ರುವಾಗಿರುವ ತನಗೆ ಮಹೇಂದರ್ ಶತ್ರುವಾಗಿ ಹುಟ್ಟಿಕೊಂಡ ಎಂಬ ಸುಬ್ಬಣ್ಣನವರ ಭಾವನೆಗೆ ಹಿನ್ನೆಲೆ ಏನು? ಮೇಜರ್ ಕುಟುಂಬದ ಕಾರಿನಲ್ಲಿ ಸುಟ್ಟು ಕರಕಲಾದದ್ದು ಒಂದು ಕಗ್ಗೊಲೆಯೇ? ಅಥವಾ ಆಕಸ್ಮಿಕವೇ? ಮಹೇಂದರ್ ನಂದಿತಾಳತ್ತ ಆಸಕ್ತಿ ಬೆಳೆಸಿಕೊಳ್ಳುತ್ತಿದ್ದ ಸಮಯದಲ್ಲಿ ನಂದಿತಾಳಿಗೆ ಎಂಗೇಜ್‌ಮೆಂಟ್….

ಪುಟಪುಟಗಳಲ್ಲಿಯೂ ಕುತೂಹಲ ಕೆರಳಿಸುತ್ತಾ, ಆಸಕ್ತಿಯಿಂದ ಓದಬಹುದಾದ ಕಾದಂಬರಿ ಸಾಯಿಸುತೆ ವಿರಚಿತ ’ನನ್ನ ಭಾವ ನಿನ್ನ ರಾಗ’.

Description

Nanna Bhava Ninna Raaga is a gripping Kannada novel by Saisuthe that blends love, mystery, family relationships, wealth, and unexpected twists. Mahendar, born into immense wealth, proves his intelligence by turning a struggling factory into a profitable enterprise and providing a livelihood for nearly three hundred families.

When Nandita joins his company, Mahendar is struck by her resemblance to a woman named Indu. Is the similarity merely a coincidence, or does it hide a deeper connection? Meanwhile, Subbanna, a middle-class man, feels threatened by Mahendar and begins to see him as an unexpected rival. The mystery deepens when a car belonging to the Major’s family is found burnt, raising questions about whether it was an accident or a deliberate killing.

As Mahendar develops feelings for Nandita, another complication emerges—her engagement. With every chapter revealing new questions and unexpected developments, the novel keeps readers curious about the truth behind the characters and their relationships.

An engaging choice for readers interested in Kannada novels, romantic thrillers, mystery novels, family stories, suspense fiction, Saisuthe novels, and Kannada literature from Vasantha Prakashana.

Reviews

There are no reviews yet.

Be the first to review “ನನ್ನಭಾವ ನಿನ್ನರಾಗ
Nanna Bhava Ninna Raga”

Your email address will not be published. Required fields are marked *