ಗಂಧರ್ವ ಗಿರಿ
Gandharva Giri

₹81.00

Author: Saisuthe

 

ಸಾಯಿಸುತೆಯವರ ಗಂಧರ್ವಗಿರಿ ಕಾದಂಬರಿ ಮೊದಲ ಓದಿನಲ್ಲೇ ಮನಸ್ಸು ಕಾಡುವ ಕೃತಿ. ತಂದೆ–ತಾಯಿ ಇಲ್ಲದ ನೇತ್ರಳ ಅಸಹಾಯಕತೆ, ನರಸಿಂಹ ಜೋಯಿಸರ ಮಮತೆ, ಅತ್ತೆಯಾದವಳ ದರ್ಪ, ಮಾವ ವೆಂಕಟರಮಣನ ಕಳಪೆ ಮನೋಭಾವ, ಪುಟ್ಟಜ್ಜಿ ಎಂಬ ಗಟ್ಟಿಯಾದ ಹೆಣ್ಣಿನ ಪಾತ್ರ—ಇವುಗಳೆಲ್ಲಾ ಬದುಕಿನ ನೈಜತೆಯನ್ನು ತೋರಿಸುತ್ತವೆ. ರಾಜಲಕ್ಷ್ಮಿಯ ತಾಯ್ತನ, ರಂಗರಾವಿನ ಸರಳತೆ, ರವೀಂದ್ರನ ನೈಜ ಪ್ರೀತಿ, ಮೆನನ್ ಮತ್ತು ರೂಪ ಅವರ ಸ್ವಾರ್ಥ— ಎಲ್ಲವೂ ವಿಭಿನ್ನ ವ್ಯಕ್ತಿತ್ವಗಳ ಪಟವನ್ನು ಮೂಡಿಸುತ್ತವೆ.

ಕಥೆಯ ವಸ್ತು, ನಿರೂಪಣೆಯ ಶೈಲಿ, ಪಾತ್ರಗಳ ಸೂಕ್ಷ್ಮ ಕುಸುರಿತನ— ಎಲ್ಲವೂ ಓದುಗರನ್ನು ಹಿಡಿದಿಡುತ್ತದೆ. ಪ್ರಕೃತಿಯ ಮಡಿಲಲ್ಲಿ ಅರಳಿದ ಈ ಕೃತಿ ಓದುವಾಗ ಮನಸ್ಸಿಗೆ ಮುದ ನೀಡುತ್ತದೆ. ಮುಗ್ಧತೆ ಒಬ್ಬರ ಆಸ್ತಿಯೇ ಎಂಬ ಸಂದೇಶವನ್ನೂ ಹೊತ್ತಿರುವ ಈ ಕಾದಂಬರಿ ಬದುಕಿನ ಅಸಲಿ ಮುಖಗಳನ್ನು ತೋರಿಸಿ ಹೃದಯದಲ್ಲಿ ನೆಲಸುತ್ತದೆ.

Description

Gandharvagiri is a captivating Kannada novel by Saisuthe that portrays the realities of life through a rich collection of memorable characters and emotional experiences. The story presents Netrala, a girl who faces the helplessness of growing up without her parents, along with the affection of Narasimha Jois, the arrogance of her aunt, and the negative attitude of Venkataramana. The strong character of Puttajji adds another powerful dimension to the narrative.

The novel also brings together diverse personalities such as Rajlakshmi’s motherhood, Rangarao’s simplicity, Ravindra’s genuine love, and the selfishness of Menon and Roopa. Through these characters, the author beautifully presents different shades of human nature and relationships.

With its engaging storyline, subtle characterisation, and evocative portrayal of nature, Gandharvagiri creates a lasting impression on readers. The novel explores innocence, love, family relationships, human emotions, and the realities of life, making it an appealing choice for readers of Kannada novels and Kannada literature.

A meaningful addition to collections of Kannada books, Saisuthe novels, family novels, emotional fiction, and contemporary Kannada literature from Vasantha Prakashana.

 

Reviews

There are no reviews yet.

Be the first to review “ಗಂಧರ್ವ ಗಿರಿ
Gandharva Giri”

Your email address will not be published. Required fields are marked *