ಪವಿತ್ರ ಯುದ್ಧ
Pavithra yuddha

₹320.00

Author: Yandamuri Veerendranath

೧೭ ಡಿಸೆಂಬರ್, ೧೯೭೧ರಲ್ಲಿ ಪಾಕಿಸ್ತಾನದ ಇಬ್ಭಾಗವಾಯಿತು. ಒಡೆದು ಎರಡು ಹೋಳಾಯಿತು. ಬಾಂಗ್ಲಾದೇಶ ಹುಟ್ಟಿಕೊಂಡಿತು. ಬಾಂಗ್ಲಾಗೆ ಭಾರತ ತನ್ನ ಸಂಪೂರ್ಣ ಬೆಂಬಲ-ಸಹಕಾರ ನೀಡಿತು. ಮುಕ್ತಿವಾಹಿನಿ (ಬಾಂಗ್ಲಾಸೇನೆ) ತನ್ನ ಸಂಪೂರ್ಣ ಬೆಂಬಲ ನೀಡಿತು. ಪಾಕ್ ಸೋಲೊಪ್ಪಿಕೊಂಡಿತು. ಮುಜೀಬುರ್ ರೆಹಮಾನ್ ಆ ದೇಶದ ಜನನಾಯಕರಾಗಿ ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡಾಗಿತ್ತು.

ಆಗಸ್ಟ್ ೧೯೭೫- ಇಸ್ಲಾಮಿಕ್ ಸೇನಾ ಪಡೆ ದಂಗೆದ್ದು ಮುಜೀಬುರ್ ರೆಹಮಾನ್‌ರನ್ನು, ಅವರ ಕುಟುಂಬದವರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆಮಾಡಿತು. ದೇಶ-ದೇಶಗಳ ನಡುವಿನ ವೈಷಮ್ಯ ಪಾಕ್‌ನಲ್ಲಿ ಬೇರೂರಿ ಮತ್ತೊಂದು ಆಕಾರ ತಳೆಯಿತು. ಅದು ಕಾಶ್ಮೀರವನ್ನು ಪಾಕ್‌ನೊಂದಿಗೆ ವಿಲೀನವಾಗಿಸುವ ಹುನ್ನಾರ. ಗೂಢಚರ್ಯೆ ಮುಖ್ಯಸ್ಥ ನೂರು ಕೋಟಿ ಬೇಡಿಕೆ ಮುಂದಿಡುತ್ತಾನೆ. ಐನೂರು ಕೋಟಿ ಕೊಡುವುದಾಗಿ ಆತನ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾನೆ – ಪಾಕ್ ಸರ್ಕಾರದ ಆಗಿನ ಪ್ರಧಾನಿ.

ನೂರು ಕೋಟಿಯೊಂದಿಗೆ ಆತ ಕಾಣೆಯಾಗುತ್ತಾನೆ. ನಲವತ್ತು ವರ್ಷ… ಪಾಕ್‌ಗೆ ನೂರು ಕೋಟಿ ಮೊತ್ತದ ಹೊರತು ಮತ್ತೇನೂ ಗೊತ್ತಿಲ್ಲ… ಅದರ ಹಿನ್ನೆಲೆ – ಸಂಚೇನು…? ಅವನು ಇದ್ದಾನೋ… ಸತ್ತಿದ್ದಾನೋ…?

ಆಳವಾಗಿ ಬೇರುಬಿಟ್ಟ ವೈಷಮ್ಯ, ನೆಲದಾಹ… ಭಾರತ ಬೇಹುಗಾರಿಕೆಯಲ್ಲಿ ಸಂಚಲನ… ಅಳಿಸಿಹೋದ ಹೆಜ್ಜೆ ಗುರುತುಗಳ ಅನ್ವೇಷಣೆ… ಎಲ್ಲವೂ ನಿಗೂಢ…

ಇದು – ಸಾಮಾಜಿಕ ಹಿನ್ನೆಲೆಯಲ್ಲಿ ರೂಪುಗೊಂಡ ಯಂಡಮೂರಿ ವೀರೇಂದ್ರನಾಥರ ಸಸ್ಪೆನ್ಸ್ – ಥ್ರಿಲ್ಲರ್ ಕಾದಂಬರಿ.

Description

This gripping Kannada suspense thriller by Yandamuri Veerendranath unfolds against the backdrop of the political and historical tensions surrounding Bangladesh, Pakistan, India, and Kashmir. The story takes readers back to the events following the creation of Bangladesh and later political upheavals, leading into a mysterious conspiracy with far-reaching consequences.

A secret intelligence operative disappears after receiving a huge sum of money, leaving behind only unanswered questions. Forty years later, Pakistan still knows nothing beyond the missing amount. Is he alive or dead? What was the real mission behind the money, and what happened to the traces that vanished with him?

As deeply rooted rivalries, political conspiracies, intelligence operations, and the search for erased clues come together, the story develops into a thrilling mystery filled with suspense and unexpected twists.

With its combination of history, political intrigue, espionage, and suspense, this book is an engaging choice for readers interested in Kannada novels, suspense novels, thriller books, spy fiction, and Yandamuri Veerendranath novels from Vasantha Prakashana.

 

Reviews

There are no reviews yet.

Be the first to review “ಪವಿತ್ರ ಯುದ್ಧ
Pavithra yuddha”

Your email address will not be published. Required fields are marked *