ಕಲಾಂ ಅವರ ಕನಸು ಸಂಪನ್ನ ಭಾರತ ಸಮೃದ್ಧ ಭಾರತ
Kalaam Avara Kanasu Sampanna Bhaaratha Samruddha

₹107.00

Author: Dr. A.P.J. Abdul Kalam

 

ಭಾರತದ ಹನ್ನೊಂದನೆಯ ರಾಷ್ಟ್ರಪತಿಗಳಾಗಿ, ವಿಜ್ಞಾನಿಗಳಾಗಿ, ತಾಂತ್ರಿಕ ಆಡಳಿತಗಾರರಾಗಿ, ಶಿಕ್ಷಕರಾಗಿ, ಚಿಂತಕರಾಗಿ ಡಾ. ಕಲಾಂ ಅವರು ತಾವು ಕಂಡುಂಡ ಅಪಾರ ಅನುಭವಗಳನ್ನು ಬಳಸಿಕೊಂಡು ಉತ್ತಮ ಪ್ರಭುತ್ವದ ದೃಷ್ಟಿಕೋನಗಳು ಹೇಗಿರಬೇಕೆಂದು ವಿಶದವಾಗಿ ಚರ್ಚಿಸಿದ್ದಾರೆ; ಭಾರತಕ್ಕಾಗಿ ಒಂದು ಮುಂಗಾಣ್ಕೆಯನ್ನು ಗುರುತಿಸಿಕೊಟ್ಟು ಅದನ್ನು ನನಸು ಮಾಡಿಕೊಳ್ಳುವತ್ತ ಪ್ರತಿಯೊಬ್ಬ ಭಾರತೀಯನೂ ಮಾಡಬೇಕಾದುದೇನು ಎಂಬುದನ್ನು ಸೂಚಿಸುತ್ತಾರೆ. ಪ್ರಾಮಾಣಿಕತೆಯಿಂದ, ನೇರ ನೈತಿಕತೆಯಿಂದ ಹಾಗೂ ಹೆಚ್ಚಿನ ಶ್ರಮದ ದುಡಿಮೆಯಿಂದ ಮಾತ್ರವೇ ನಾವು ಅಭಿವೃದ್ಧಿಗೊಂಡ ಭಾರತ ಎಂಬ ಉದ್ದಿಷ್ಟ ಕಾರ್ಯವನ್ನು ಸಾಧಿಸಬಹುದಾಗಿದೆ. ಈ ಕೃತಿಯಲ್ಲಿ ಭ್ರಷ್ಟಾಚಾರದ ನಿಗ್ರಹ, ಪ್ರಭುತ್ವ ಹಾಗೂ ತತ್ಸಂಬಂಧಿತ ಉತ್ತರದಾಯಿಕತ್ವ ಮುಂತಾದವುಗಳ ಬಗ್ಗೆ ವಾಸ್ತವಿಕ ನೆಲೆಗಟ್ಟಿನ ಸಲಹೆಗಳಿವೆ. ‘ಅಭಿವೃದ್ಧಿ ಹೊಂದಿದ ಭಾರತ ೨೦೨೦’ ಎಂಬ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇಡಬೇಕಾದ ಸಕಾರಾತ್ಮಕ ಪ್ರಗತಿಶೀಲ ಹೆಜ್ಜೆಗಳು ಡಾ. ಕಲಾಂ ಅವರ ಕನಸುಗಳೇ ಆಗಿವೆ.

Categories: ,

Description

This thought-provoking book presents Dr. A. P. J. Abdul Kalam’s vision for a developed India, shaped by his experiences as the 11th President of India, scientist, technologist, administrator, teacher, and thinker. Drawing on his extensive knowledge and public life, Dr. Kalam discusses the principles of good governance and explains how every Indian can contribute to building a stronger and more developed nation.

The book highlights the importance of integrity, ethical values, hard work, accountability, and responsible governance in achieving national progress. It also offers practical perspectives on combating corruption, strengthening public administration, and encouraging greater responsibility among citizens and institutions. Through the vision of “Developed India 2020,” Dr. Kalam outlines positive and progressive steps towards India’s growth and development. An inspiring read for those interested in Dr. A. P. J. Abdul Kalam, leadership, good governance, nation building, and India’s development.

Reviews

There are no reviews yet.

Be the first to review “ಕಲಾಂ ಅವರ ಕನಸು ಸಂಪನ್ನ ಭಾರತ ಸಮೃದ್ಧ ಭಾರತ
Kalaam Avara Kanasu Sampanna Bhaaratha Samruddha”

Your email address will not be published. Required fields are marked *