ಭಾಗವತ ಮಿತ್ರ
Bhagavatha Mitra

₹280.00

Author: A.R. Mitra

 

ಭಾಗವತ ಮಿತ್ರ ಎಂಬ ಶೀರ್ಷಿಕೆ ಇರುವ ಈ ಪುಸ್ತಕ ಶ್ರೀಕೃಷ್ಣನ ವ್ಯಕ್ತಿತ್ವದ ವಿವಿಧ ಲಕ್ಷಣಗಳನ್ನು ಸೂಚಿಸುವ ಒಂದು ಕೃತಿಯಾಗಿದೆ. ಭಾಗವತದಲ್ಲಿ ಶ್ರೀಕೃಷ್ಣ ಮತ್ತು ಅವನ ಸಂಗಡಿಗರನ್ನು ಕುರಿತಾದ ಚಿತ್ರಮಯ ಪ್ರಾದೇಶಿಕ ಕಥನಗಳು ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಆಸಕ್ತಿಯನ್ನುಂಟುಮಾಡುತ್ತವೆ. ಇಲ್ಲಿ ಭಾಗವತದ ಪ್ರಮುಖ ಘಟನೆಗಳ ವರ್ಣನೆ ಇದೆ. ಜೊತೆಗೆ ಬೃಂದಾವನದಲ್ಲಿ ಬೆಳೆದ ಶ್ರೀ ಕೃಷ್ಣನ ವ್ಯಕ್ತಿತ್ವದ ಕೆಲವು ವಿಶಿಷ್ಟ ಮಜಲುಗಳನ್ನು ಕನ್ನಡದ ಕವಿಗಳು ಹೇಗೆ ಕೊಟ್ಟಿದ್ದಾರೆ ಎಂಬುದರ ವಿವರಗಳು ಕೂಡ ಇವೆ. ಪುತಿನ, ಎಸ್. ಆರ್. ಎಕ್ಕುಂಡಿ, ಅಡಿಗ, ಜಿ.ಎಸ್. ಸಿದ್ಧಲಿಂಗಯ್ಯ, ಜಿ.ಎಸ್. ಶಿವರುದ್ರಪ್ಪ ಮುಂತಾದ ಕವಿಗಳ ಕಾವ್ಯಗಳ ಕಥನಗಳಂತೂ ಹೊಸ ಆಯಾಮವನ್ನು ಈ ಕೃತಿಗೆ ನೀಡುವಷ್ಟು ವಿಶಿಷ್ಟವಾಗಿವೆ. ಹೀಗೆ ಹಳೆಯ ಕಥೆಯೊಂದಿಗೆ ಹೊಸ ಕವಿಗಳೂ ಇದರಲ್ಲಿ ಭಾಗವಹಿಸಿ ಕೃಷ್ಣ ಚಿಂತನಧಾರೆಯನ್ನು ಮುಂದುವರಿಸುವುದಕ್ಕೆ ಸಹಾಯ ಮಾಡುತ್ತಾರೆ. ಇಲ್ಲಿಯ ಕಥೆಗಳೆಲ್ಲ ಆಕರ್ಷಕವಾಗಿವೆ, ಆಸಕ್ತಿದಾಯಕವಾಗಿವೆ.

Category:

Description

Bhagavata Mitra is a captivating work that explores various aspects of Lord Krishna’s personality through stories and episodes from the Bhagavata. The book presents engaging regional narratives about Sri Krishna and his companions, making them interesting for readers from children to elders.

It describes important events from the Bhagavata while also exploring the unique dimensions of Krishna’s personality as he grew up in Vrindavan. The work highlights how renowned Kannada poets such as Puthina, S. R. Ekkundi, Adiga, G. S. Siddhalingayya, and G. S. Shivarudrappa have portrayed Krishna through their poetry.

By bringing together traditional stories and the interpretations of modern Kannada poets, Bhagavata Mitra offers a fresh perspective on Krishna and his timeless legacy. The stories are engaging, insightful, and enjoyable for readers interested in Kannada literature, mythology, and Krishna’s life.

Reviews

There are no reviews yet.

Be the first to review “ಭಾಗವತ ಮಿತ್ರ
Bhagavatha Mitra”

Your email address will not be published. Required fields are marked *