ಮೈಸೂರು ಡೈರಿ
Mysuru Diary

₹80.00

Author: B. G. L. Swami

 

ಬಿ.ಜಿ.ಎಲ್. ಸ್ವಾಮಿ ಅವರು ಬರೆದ ಪ್ರಬಂಧಗಳ ಸಂಕಲನ-ಮೈಸೂರು ಡೈರಿ. ಮೈಸೂರು ನಗರ, ಅಲ್ಲಿಯ ಚಟುವಟಿಕೆಗಳು ಕುರಿತಂತೆ ಬರೆದ ಪ್ರಬಂಧಗಳು. ಸ್ವಾಮಿಯವರ ಹಿಂದಿನ ಪುಸ್ತಕಗಳಂತೆ ಇದೂ ಹತ್ತು ಹಲವು ಸಂಗತಿಗಳನ್ನು ಒಳಗೊಂಡಿದೆ. ಅವರಿಗೆ ಪ್ರಿಯವಾದ ವ್ಯಂಗ್ಯವಿಡಂಬನೆಗಳು ತುಂಬಿಕೊಂಡಿವೆ, ಒಂದು ವಿಶ್ವವಿದ್ಯಾನಿಲಯದ ಆವರಣಕ್ಕೆ ಈ ಕೃತಿ ಸಂಬಂಧಿಸಿರುವುದರಿಂದ, ಶಿಕ್ಷಣ ಕ್ಷೇತ್ರವನ್ನು ಹಾಗೂ ಶಿಕ್ಷಣ ಆಡಳಿತವನ್ನು ಕುರಿತ ಅನೇಕ ಪ್ರಸಂಗಗಳು ಇದರಲ್ಲಿ ದಾಖಲಾಗಿವೆ. ಇದನ್ನು ಓದಿ ನಗಬಹುದು. ಆದರೆ ಇವನ್ನು ಕುರಿತು ಯೋಚಿಸತೊಡಗಿದಾಗ ಮಾತ್ರ ವ್ಯಥೆಯಾಗುತ್ತದೆ. ಪುಸ್ತಕದ ಕೊನೆಯಲ್ಲಿ ಪ್ರಸ್ತಾಪಿತ ಲೇಖಕರ ಅಂತಿಮ ದಿನಗಳ ಚಿತ್ರಣ , ಜೀವನ ಯಾನದ ವಿವರಣೆ, ತಂದೆ ಡಿ.ವಿ.ಜಿ. ಅವರ ಮಾತುಗಳು-ಈ ಎಲ್ಲವೂ ಉತ್ತಮ ಕೃತಿಗೆ ಕಳಸವಿಟ್ಟಂತೆ ಇವೆ.

Category:

Description

Mysore Diary is a fascinating collection of essays by B. G. L. Swamy, exploring Mysore city, its activities, and the experiences connected with its cultural and academic life. Like his earlier works, the book brings together a wide range of subjects enriched with the author’s distinctive satire and humour. Since many essays are connected with a university campus, the book offers insightful observations on education and academic administration. The humorous incidents may make readers laugh, but deeper reflection reveals the serious issues behind them. The concluding sections, featuring an account of the author’s final days, his life journey, and the words of his father D. V. G., add emotional and literary depth to this remarkable Kannada book.

Reviews

There are no reviews yet.

Be the first to review “ಮೈಸೂರು ಡೈರಿ
Mysuru Diary”

Your email address will not be published. Required fields are marked *