ಮೋಹನ ಮುರಲಿ ಕರೆಯಿತು
Mohana Murali Kareithu

₹131.00

Author: Saisuthe

 

ಕನ್ನಡಿಗರಿಗೆ ಅತ್ಯಂತ ಚಿರಪರಿಚಿತ ಸಾಲು ‘ಯಾವ ಮೋಹನ ಮುರಲಿ ಕರೆಯಿತು….’ ಶ್ರೇಷ್ಠ ಕವಿ ಗೋಪಾಲಕೃಷ್ಣ ಅಡಿಗರು ಈ ಸಾಲು ಕನ್ನಡಿಗರ ಮನೆಮಾತಾಗುವಂತೆ ಮಾಡಿದರು. ಕನ್ನಡ ಚಲನಚಿತ್ರ ಗೀತೆಯೂ ಆಗಿ ಈ ಸಾಲು ಜನರ ಮನದಲ್ಲಿ ನೆಲೆನಿಂತಿತು. ಸಾಲನ್ನು ತನ್ನ ಕಾದಂಬರಿಯ ಶೀರ್ಷಿಕೆಯಾಗಿ ತೆಗೆದುಕೊಂಡು ಸೊಗಸಾದ ಕಾದಂಬರಿ ಹೆಣೆದಿದ್ದಾರೆ ಸಾಯಿಸುತೆಯವರು.

ಬದುಕಿನಲ್ಲಿ ನಮಗೆ ಏನು ಬೇಕು? ಹಣ ಅಥವಾ ಪ್ರೀತಿ? ಈ ಪ್ರಶ್ನೆಗೆ ನಿಖರವಾದ ಉತ್ತರವನ್ನು ಯಾರೂ ಹೇಳಲಾರರು. ಪ್ರೀತಿ ಎಂದಾಗ ಹಣ ಇಲ್ಲದೆ ಹೇಗೆ ಬದುಕುವುದು ಎಂಬ ಪ್ರಶ್ನೆ ಬರುತ್ತದೆ. ಹಣ ಎಂದು ಉತ್ತರಿಸಿದರೆ ಪ್ರೀತಿಯ ಸ್ಥಾನ ಎಲ್ಲಿ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿನ ಪಾತ್ರ, ಪುರುಷರ ಜವಾಬ್ದಾರಿ, ಮಹಿಳಾ ಸ್ವಾತಂತ್ರ್ಯದ ಪರಿಣಾಮಗಳು, ಸ್ವೇಚ್ಚಾಚಾರ ಇತ್ಯಾದಿ ವಿಷಯಗಳನ್ನು ಸ್ಪರ್ಶಿಸುತ್ತಾ ಸೊಗಸಾಗಿ ಸಾಗುವ ಕಾದಂಬರಿ ‘ಮೋಹನ ಮುರಲಿ ಕರೆಯಿತು’.

Description

Mohana Murali Kareyitu is a thoughtful Kannada novel by Saisuthe, inspired by the famous line “Yaava Mohana Murali Kareyitu…”, popularised by renowned Kannada poet Gopalakrishna Adiga and later remembered through Kannada cinema as well. Using this evocative line as the title, Saisuthe weaves a story around the timeless conflict between love and money.

The novel explores a question that has no simple answer: what matters more in life love or financial security? While love without money raises questions about survival, choosing money over love leaves us wondering about the place of affection and emotional fulfilment. The story also touches upon the role of women in Indian culture, responsibilities of men, women’s freedom, and the consequences of unrestricted choices.

With its exploration of relationships, values, independence, and the realities of life, Mohana Murali Kareyitu offers readers an engaging perspective on love, family, and society.

A meaningful choice for readers interested in Kannada novels, Kannada literature, women-centric novels, family stories, romantic Kannada novels, social novels, Saisuthe novels, and Kannada books from Vasantha Prakashana.

Reviews

There are no reviews yet.

Be the first to review “ಮೋಹನ ಮುರಲಿ ಕರೆಯಿತು
Mohana Murali Kareithu”

Your email address will not be published. Required fields are marked *