ರಜತಾದ್ರಿಯ ಕನಸು
Rajatadriya Kanasu

₹155.00

Author: Saisuthe

 

ಶಾರದಳ ಮದುವೆ ಜಗದೀಶನೊಂದಿಗೆ ನಿಶ್ಚಯವಾಗಿರುತ್ತದೆ. ಆದರೆ ಮದುವೆ ಮನೆಯಲ್ಲಿ ಜಗದೀಶನ ಕುಟುಂಬದ ಧನದಾಹ ಅರಿತ ಶಾರದಾ ಮದುವೆ ಮುರಿದುಕೊಳ್ಳುತ್ತಾಳೆ. ರಜತಾದ್ರಿ ಎಸ್ಟೇಟಿನ ದಿವಾನರಾಗಿ ಕೆಲಸ ಮಾಡುತ್ತಿದ್ದ ಅನಂತರಾಮಯ್ಯ ಮದುವೆಗೆ ಬಂದಿದ್ದರು. ಮುರಿದು ಬಿದ್ದ ಮದುವೆಯಿಂದ ನೊಂದಿದ್ದ ಮೊಮ್ಮಗಳನ್ನು ತಮ್ಮೊಂದಿಗೆ ಕರೆದೊಯ್ಯುತ್ತಾರೆ. ಹೀಗೆ ಶಾರದಾ ರಜತಾದ್ರಿಗೆ ಪ್ರವೇಶಿಸುತ್ತಾಳೆ.

ರಜತಾದ್ರಿಯಲ್ಲಿ ವಿಜಯೇಂದ್ರನಿಗೆ ಶಾರದಾಳ ಪರಿಚಯವಾಗುತ್ತದೆ. ವಿಜಯೇಂದ್ರ ಶಾರದಾಳ ಸರಳ ಗುಣಕ್ಕೆ ಮನಸೋಲುತ್ತಾನೆ. ವಿಜಯೇಂದ್ರ-ಶಾರದಾ ಒಂದಾಗುತ್ತಾರೆ. ಶಾರದಾಳನ್ನು ಒಲಿಸಿಕೊಳ್ಳುವ ತನ್ನ ಪ್ರಯತ್ನ ವಿಫಲವಾಗಿದ್ದರೂ ರಜತಾದ್ರಿಯಿಂದ ಮರಳಿದ ಶಾರದಾಗೆ ಟೀಚರ್‍ ಕೆಲಸ ಕೊಡಿಸುತ್ತಾನೆ ಜಗದೀಶ. ಶಾರದಾ ಗರ್ಭವತಿಯಾದಾಗ ಕಥೆ ಇನ್ನೊಂದು ಮಗ್ಗುಲಿಗೆ ಹೊರಳಿಕೊಳ್ಳುತ್ತದೆ. ತನ್ನ ಕುಡಿ ಶಾರದಳಲ್ಲಿ ಬೆಳೆಯುತ್ತಿರುವುದು ಅರಿತ ವಿಜಯೇಂದ್ರ ಶಾರದಾಳನ್ನು ಮದುವೆಯಾಗಲು ಬಯಸಿದರೆ ಶಾರದಾಳ ಅಜ್ಜ ಅನಂತರಾಮಯ್ಯ ಖಂಡತುಂಡವಾಗಿ ನಿರಾಕರಿಸುತ್ತಾನೆ.

ಈ ಕಥೆಗೆ ಮುಕ್ತಾಯ ಏನು? ರಜತಾದ್ರಿ ವಂಶದ ಕುಡಿ ಸೇರಬೇಕಾದಲ್ಲಿಗೆ ಸೇರುತ್ತದಾ? ತಿಳಿಯಲು ಕಾದಂಬರಿಯ ಪುಟಗಳನ್ನು ತಿರುವಿಹಾಕಿ.

Description

Rajatradri is an engaging Kannada novel by Saisuthe that explores love, family honour, wealth, relationships, and the complexities of destiny. Sharada is set to marry Jagadish, but she breaks off the wedding after discovering his family’s greed for money. Her grandfather Anantharamaiah, who works as the Diwan of Rajatradri Estate, takes her with him, leading Sharada into a completely new chapter of her life.

At Rajatradri, Sharada meets Vijayendra, who is drawn to her simplicity and character. Their relationship gradually blossoms, but the story takes an unexpected turn when Sharada becomes pregnant. Realising that his child is growing within Sharada, Vijayendra wishes to marry her, but Anantharamaiah firmly opposes the proposal.

Meanwhile, Jagadish, despite failing to win Sharada’s affection, helps her secure a teaching job. As the secrets surrounding Sharada and the Rajatradri family unfold, the novel raises compelling questions about love, family decisions, inheritance, and destiny.

Will Vijayendra and Sharada find a way forward? Will the heir of the Rajatradri lineage finally reach where fate intends?

A captivating choice for readers interested in Kannada novels, family novels, romantic Kannada novels, emotional fiction, social novels, Saisuthe novels, and Kannada books from Vasantha Prakashana.

Reviews

There are no reviews yet.

Be the first to review “ರಜತಾದ್ರಿಯ ಕನಸು
Rajatadriya Kanasu”

Your email address will not be published. Required fields are marked *