Description
ಕನ್ನಡ ಸಾಹಿತ್ಯ ಲೋಕದಲ್ಲಿ ದಿವಂಗತ ಟಿ.ಕೆ. ರಾಮರಾವ್ ಅವರದು ವಿಶಿಷ್ಟ ಹೆಸರು. ಸಾಮಾಜಿಕ ಕಾದಂಬರಿಗಳನ್ನು ಹೃದಯ ತಟ್ಟುವಂತೆ ಬರೆದು ಅಸಂಖ್ಯಾತ ಕನ್ನಡಿಗರ ಮನಗೆದ್ದ ಅವರು ಪ್ರಖರ ಜಾಣ್ಮೆಯ ಉತ್ತಮ ಗುಣಮಟ್ಟದ ಪತ್ತೇದಾರಿ ಕಾದಂಬರಿಗಳನ್ನೂ ರಚಿಸಿ ನಾಡಿನ ಉದ್ದಗಲಕ್ಕೂ ಮನೆಮಾತಾದರು.
Original price was: ₹150.00.₹110.00Current price is: ₹110.00.
ಟಿ.ಕೆ. ರಾಮರಾವ್ ಅವರ ಸಾಮಾಜಿಕ ಮತ್ತು ಪತ್ತೇದಾರಿ ಕಾದಂಬರಿಗಳನ್ನು ಓದಲು ಬಯಸುವ ದೊಡ್ಡ ಓದುವ ವರ್ಗವೇ ಇದೆ. ಇವರೆಲ್ಲರ ಮನತಣಿಸಲು ನಮ್ಮ ಪ್ರಕಾಶನ ಸಂಸ್ಥೆಯು ಟಿ.ಕೆ. ರಾಮರಾವ್ ಅವರ ಕಾದಂಬರಿಗಳನ್ನು ಆಕರ್ಷಕ ರೂಪದಲ್ಲಿ ಮತ್ತೆ ಓದುಗರ ಮುಂದಿಡಲು ಮುಂದಾಗಿದೆ.
ಕನ್ನಡ ಸಾಹಿತ್ಯ ಲೋಕದಲ್ಲಿ ದಿವಂಗತ ಟಿ.ಕೆ. ರಾಮರಾವ್ ಅವರದು ವಿಶಿಷ್ಟ ಹೆಸರು. ಸಾಮಾಜಿಕ ಕಾದಂಬರಿಗಳನ್ನು ಹೃದಯ ತಟ್ಟುವಂತೆ ಬರೆದು ಅಸಂಖ್ಯಾತ ಕನ್ನಡಿಗರ ಮನಗೆದ್ದ ಅವರು ಪ್ರಖರ ಜಾಣ್ಮೆಯ ಉತ್ತಮ ಗುಣಮಟ್ಟದ ಪತ್ತೇದಾರಿ ಕಾದಂಬರಿಗಳನ್ನೂ ರಚಿಸಿ ನಾಡಿನ ಉದ್ದಗಲಕ್ಕೂ ಮನೆಮಾತಾದರು.
Reviews
There are no reviews yet.