ಅನುಪಲ್ಲವಿ
Anupallavi

₹150.00

Author: Saisuthe

 

ಶರತ್ ಮತ್ತು ವರ್ಣ ಮೊದಲ ನೋಟದಲ್ಲೇ ಪ್ರೇಮಿಸಿ ಮದುವೆಯೂ ಆಗುತ್ತಾರೆ. ಆರಂಭದಲ್ಲಿ ತಮ್ಮದು ಜನ್ಮ ಜನ್ಮಾಂತರದ ಅನುಬಂಧ ಎಂದುಕೊಳ್ಳುತ್ತಿದ್ದವರ ಬದುಕಿನಲ್ಲಿ ಕ್ರಮೇಣ ವಿರಸ ಮೂಡುತ್ತದೆ. ಇಂದು ಮೊದಲಿನ ಕಾಲದಂತಿಲ್ಲ. ದಂಪತಿಯ ಮಧ್ಯೆ ವಿರಸ ಮೂಡಿದರೆ ವಿಚ್ಛೇದನಕ್ಕೆ ಹಿರಿಯರೂ ಸಮ್ಮತಿಸುತ್ತಾರೆ. ವಿಚ್ಛೇದನವೂ ಹೊಂದಿಕೊಳ್ಳಲಾಗದ ದಂಪತಿಯ ಒಳಿತಿಗೇ ಎಂದು ಒಪ್ಪುವ ಕಾಲವಿದು.

ಆದರೆ ದಂಪತಿ ವಿಚ್ಛೇದನ ತೆಗೆದುಕೊಂಡರೂ ಅವರಲ್ಲಿ ಗಂಡಿಗೆ ಮರುಮದುವೆಯಾಗುವ ಯೋಚನೆ ಇಲ್ಲದಿದ್ದರೆ ಅವನ ಪರಿಸ್ಥಿತಿ ಏನು? ಪುಟ್ಟ ಕಂದನ ಸ್ಪರ್ಶಸುಖ ಅನುಭವಿಸುವ, ಮಗುವಿನ ಬಾಲಲೀಲೆಗಳನ್ನು ನೋಡಿ ಆನಂದಿಸುವ ಅವಕಾಶ ಅವನಿಗಿಲ್ಲವೇ? ಮುದ್ದುಮಗು ವಿಚ್ಛೇದನ ಬಯಸಿದ ದಂಪತಿಯನ್ನು ಮರಳಿ ಒಂದುಗೂಡಿಸಬಹುದೇ? ಕುತೂಹಲ ತಣಿಸುವ ಸುಂದರ ಸಾಂಸಾರಿಕ ಕಾದಂಬರಿ ‘ಅನುಪಲ್ಲವಿ’.

Description

Anupallavi is a beautiful Kannada novel by Saisuthe that explores love, marriage, separation, and the emotional complexities of family relationships. Sharath and Varna fall in love at first sight and marry, believing their relationship to be a bond carried across lifetimes. However, as time passes, differences begin to emerge, gradually creating distance between them.

The novel explores an important question about divorce and family life: when a couple separates, what happens to the emotional needs and dreams left behind? Sharath longs for the joy of experiencing a child’s affection and childhood moments, raising questions about whether a little child can bring together two people who have chosen to part ways.

With its emotional narrative and relatable portrayal of relationships, Anupallavi is an engaging choice for readers interested in Kannada novels, family novels, romantic fiction, marriage stories, emotional novels, and Saisuthe novels. A meaningful addition to collections of Kannada books from Vasantha Prakashana.

Reviews

There are no reviews yet.

Be the first to review “ಅನುಪಲ್ಲವಿ
Anupallavi”

Your email address will not be published. Required fields are marked *