ಮಮತೆಯ ಸಂಕೋಲೆ
Mamatheya Sankole

₹95.00

Author: Saisuthe

 

ತಮ್ಮ ನಿಜಸಂಬಂಧವನ್ನು ಅರಿಯದ ಎರಡು ಜೀವಗಳನ್ನು ‘ಮಮತೆಯ ಸಂಕೋಲೆ’ಯು ಹೇಗೆ ಬಂಧಿಸುತ್ತದೆ ಎಂಬುದನ್ನು ಕಥಾವಸ್ತುವಾಗಿ ತೆಗೆದುಕೊಂಡು ಸಾಯಿತಸುತೆಯವರು ರಚಿಸಿದ ಕಾದಂಬರಿಯಿದು.

ಕಥಾಹಂದರ ತುಂಬಾ ಸರಳ. ಮಧು ತನ್ನ ತಂಗಿ ಶೋಭಾಳ ಗೆಳತಿಯನ್ನು ಕಾಮದ ಕಣ್ಣುಗಳಿಂದ ನೋಡಿ ದೌರ್ಜನ್ಯ ಎಸಗುತ್ತಾನೆ. ಪರಿಣಾಮವಾಗಿ ಆಕೆ ಗರ್ಭಿಣಿಯಾಗುತ್ತಾಳೆ. ಮಧು ಇದೆಲ್ಲವನ್ನೂ ಮರೆತು ವಿದೇಶದಲ್ಲಿ ನೆಲೆಸುತ್ತಾನೆ. ವೃದ್ಧರಾಗಿದ್ದ ಕೃಷ್ಣಮೂರ್ತಿಯವರು ಮಗಳ ದುಸ್ಥಿತಿ ಅರಿತು ಕಂಗೆಟ್ಟರೂ ಮಗಳನ್ನು ಬೇರೆ ಊರಿಗೆ ಕರೆದುಕೊಂಡು ಹೋಗಿ ಧೈರ್ಯವಾಗಿ ಬೆಳೆಸುತ್ತಾರೆ. ಮಗಳಿಗೆ ಮದುವೆಯಾಗಿದೆ ಅಳಿಯ ವಿದೇಶದಲ್ಲಿ ಇದ್ದಾನೆ ಎಂದು ನೆರೆಹೊರೆಯವರಿಗೆ ಹೇಳುತ್ತಾರೆ. ಮಗಳು ಮತ್ತು ಆಕೆ ಪ್ರಸವಿಸಿದ ಹೆಣ್ಣು ಮಗುವನ್ನು ಅಕ್ಕರೆಯಿಂದ ಪೋಷಿಸುತ್ತಾರೆ.

ಅಂತೂ ಕೊನೆಗೂ ಮಧು ವಿದೇಶದಿಂದ ಬರುತ್ತಾನೆ. ತನ್ನ ಮಗಳು ಎಂದು ಅರಿಯದಿದ್ದರೂ ತನ್ನ ಮಗುವನ್ನು ಭೇಟಿಯಾಗುತ್ತಾನೆ. ಮಗು ಆತನನ್ನು ಆಕರ್ಷಿಸುತ್ತದೆ. ಅದು ತನ್ನದೇ ಮಗು ಎಂದು ಮಧುವಿಗೆ ಅರಿವಾಯಿತಾ? ತನ್ನ ತಪ್ಪಿಗೆ ಮಧು ಪ್ರಾಯಶ್ಚಿತ್ತ ಮಾಡಿಕೊಂಡನಾ… ಈ ಪ್ರಶ್ನೆಗಳಿಗೆ ಉತ್ತರ ರೂಪವೇ ‘ಮಮತೆಯ ಸಂಕೋಲೆ’ ಕಾದಂಬರಿ.

Description

Mamatheya Sankole is an emotionally charged Kannada novel by Saisuthe built around the powerful bond of affection between two people who are unaware of their true relationship. The story follows Madhu, whose irresponsible actions leave a young woman facing an unexpected pregnancy. Madhu leaves for a life abroad, while Krishnamurthy, deeply concerned about his daughter’s future, moves with her to another town and raises her and her daughter with care and courage.

To protect his daughter and granddaughter from social judgement, Krishnamurthy creates a different identity for their family and brings up the child with affection. Years later, Madhu returns from abroad and encounters the little girl without knowing that she is his own daughter. Her innocence and presence gradually create an unexpected emotional connection.

Will Madhu discover the truth? Will he realise the consequences of his past actions and seek redemption? Mamatheya Sankole explores family relationships, motherhood, love, responsibility, human emotions, and redemption through an engaging narrative.

A compelling choice for readers looking for Kannada novels, family novels, emotional fiction, social novels, relationship stories, Saisuthe novels, and Kannada literature from Vasantha Prakashana.

Reviews

There are no reviews yet.

Be the first to review “ಮಮತೆಯ ಸಂಕೋಲೆ
Mamatheya Sankole”

Your email address will not be published. Required fields are marked *