Sai Suthe
Writer
ಸಾಯಿಸುತೆ
ಸಾಯಿಸುತೆ ಕಾವ್ಯನಾಮದಿಂದಲೇ ಮನೆಮಾತಾದ ಲೇಖಕಿ ರತ್ನ ಇವರು ಕನ್ನಡದ ಪ್ರಸಿದ್ಧ ಕಾದಂಬರಿಕಾರರು. ಮೂಲತಃ ಕೋಲಾರದವರಾದ ಇವರು ಆಗಸ್ಟ್ 20, 1942ರಲ್ಲಿ ಜನಿಸಿದರು. ತಮ್ಮ 17ನೇ ವಯಸ್ಸಿಗೆ ಮದುವೆಯಾಗಿ ನಂತರ ಪತಿ ಅಶ್ವತ್ಥನಾರಾಯಣ ಅವರ ಸಾಹಿತ್ಯದ ಮೇಲಿನ ಅಸಕ್ತಿಕಂಡು ಇವರಿಗೂ ಸಾಹಿತ್ಯದ ಮೇಲೆ ಒಲವು ಮೂಡಿತು. ಹಿರಿಯ ಸಾಹಿತಿಗಳ ಕೃತಿಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರು. ಓದಿನಿಂದ ಪ್ರೇರೇಪಿತಗೊಂಡು ಸಣ್ಣ ಪದ್ಯಗಳಿಂದ ಆರಂಭಿಸಿ ನಂತರ ಕಾದಂಬರಿಗಳನ್ನು ರಚಿಸಲು ಮುಂದಾದರು.
ರಜತಾದ್ರಿಯ ಕನಸು, ಸಮ್ಮಿಲನ, ಬಾಡದ ಹೂ, ಅನುಪಲ್ಲವಿ, ಹಿಮಗಿರಿಯ ನವಿಲು, ಬೆಳ್ಳಿ ದೋಣಿ, ಭಾವ ಸರೋವರ ಮುಂತಾದವು ಇವರ ಜನಪ್ರಿಯ ಕಾದಂಬರಿಗಳು.
ಹೆಸರಾಂತ ಪತ್ರಿಕೆಗಳಲ್ಲಿ ಇವರ ‘ಪಾಪಚ್ಚಿ’ ಹಾಗೂ ಮುಂತಾದ ಶಿಶುಸಾಹಿತ್ಯ ಮತ್ತು ಸಣ್ಣ ಕಥೆಗಳು ಪ್ರಕಟಗೊಂಡಿವೆ. ಸಾಯಿಸುತೆ ಅವರ ‘ಬಾಡದ ಹೂವು’, ‘ಮಿಡಿದ ಶೃತಿ’, ‘ಶ್ವೇತ ಗುಲಾಬಿ ಸೇರಿದಂತೆ ಹಲವಾರು ಕಥೆಗಳು ಚಲನಚಿತ್ರಗಳಾಗಿ ಮೂಡಿ ಬಂದಿವೆ.
ಇವರ ಸಾಹಿತ್ಯ ಕ್ಷೇತ್ರದ ಕೊಡುಗೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2018 ನೇ ಸಾಲಿನ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ದಾನಚಿಂತಾಮಣಿ ಅತ್ತಿಮಬ್ಬೆ ಸ್ಮಾರಕ ಪ್ರಶಸ್ತಿ,ಬೆಳಗಾವಿ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಶ್ರೀ ಪ್ರಶಸ್ತಿ ಹೀಗೆ ಹತ್ತು ಹಲವಾರು ಪ್ರಶಸ್ತಿಗಳು ಇವರಿಗೆ ಲಭಿಸಿವೆ
Sai Suthe
Ratna, a famous Kannada novelist who is also known by her pen name Saisute, is a well-known Kannada novelist.
Originally from Kolar, she was born on August 20, 1942. After getting married at the age of 17, she also developed a passion for literature after her husband Ashwathnarayan lost interest in literature. She developed a habit of reading the works of senior writers. Inspired by reading, she started with short poems and later started writing novels.
Rajatadriya Kanasu, Sammilana, Badada Hoo, Anupallavi, Himagiriya Naavilu, Belli Doni, Bhava Sarovara etc. are some of her popular novels.
Her children’s literature and short stories like ‘Papacchi’ and others have been published in renowned magazines. Several of Saisute’s stories including ‘Baada Hoovu’, ‘Midida Shruti’, ‘Swetha Gulabi’ have been made into films.
He was honored with the 2018 Honorary Award of the Karnataka Sahitya Academy for his contribution to the field of literature. He has received dozens of awards, including the Danachintamani Attimabbe Memorial Award and the Kannada Shri Award at the Belagavi Sahitya Sammelana.
Sai Suthe Books
-

ತೊರೆದು ಜೀವಿಸಬಹುದೇ
- ₹200.00 Add to cart Buy via Whatsapp
Toredu Jeevisabahude -

ನಿಲ್ಲಿಸದಿರು ಕೊಳಲಗಾನವ
- ₹210.00 Add to cart Buy via Whatsapp
Nillisadiru Kolalagaanava -

ಮೆಲು ತಂಗಾಳಿ
- ₹210.00 Add to cart Buy via Whatsapp
Melu Thangali -

ಬಾಡದ ಹೂ
Badada Hooಬಾಡದ ಹೂ ಸಾಯಿಸುತೆ ಅವರು ಬರೆದಿರುವ ಅಪೂರ್ವ ಕಾದಂಬರಿ. ಇದರಲ್ಲಿನ ಪಾತ್ರಪೋಷಣೆ ಮತ್ತು ಪಾತ್ರಗಳ ಆಳ ಎಂತವರೆ ಆದರು ಮೆಚ್ಚುವಂತದ್ದು. ಇದನ್ನು ಓದಿ ಇಷ್ಟಪಡದ ಓದುಗರೆ ಇಲ್ಲ ಎಂದು ಹೇಳಬಹುದು.₹230.00 Add to cart Buy via Whatsapp
Combo Books - Sai Suthe
-

ಪ್ರೇಮ ಪರಾಗ
Prema ParagaSaisuthe's Appealing Kannada Novel's in Gift Set Packs - Romance (Prema Paraga). Set of 5 booksRead more Buy via Whatsapp -

ಬಾಳಿನ ಪಯಣ
- Read more Buy via Whatsapp
Baalina Payana -
Sale!

ಮಧುರ ದಾಂಪತ್ಯ
-
Madhura Dampatya₹660.00Original price was: ₹660.00.₹450.00Current price is: ₹450.00. Add to cart Buy via Whatsapp -

ಬಾಳೆ ಬೆಳಕು 3
- ₹635.00 Add to cart Buy via Whatsapp
Baale Belaku 3 -

ಸ್ವಾಭಿಮಾನದ ಸೊಬಗು
Swabhimaanada SobaguSaisuthe's Appealing Kannada Novel's in Gift Set Packs - Beauty of Self Esteem(Swabhimaanada sobagu). Set of 5 booksRead more Buy via Whatsapp -

ಬಾಳೆ ಬೆಳಕು 2
Baale Belaku 2Saisuthe's Appealing Kannada Novel's in Gift Set Pack - Light of Life (Baale Belaku). Set of 5 booksRead more Buy via Whatsapp -

ಕೋಗಿಲೆಯ ಹಾಡು
Kogileya HaaduSaisuthe's Kannada Novel's in Gift Set Packs - Kogileya Haadu(Cuckoo's Song). Set of 6 booksRead more Buy via Whatsapp -

ಸಂಸಾರ ಸೌರಭ
- Read more Buy via Whatsapp
Samsara Sourabha 2 -

ಬಾಳೆ ಬೆಳಕು
- Read more Buy via Whatsapp
Baale Belaku -

ಸಂಸಾರ ಸೌರಭ
Samsara SourabhaSaisuthe's Appealing Kannada Novel's in Gift Set Packs - Family Fragrance (Samsara Sourabha). Set of 4 booksRead more Buy via Whatsapp